Ugadi Astrology: ಯುಗಾದಿ ರಾಶಿಯಲ್ಲಿ ರಾಜಯೋಗವನ್ನು ಅನುಭವಿಸಲಿರುವ ಅದೃಷ್ಟವಂತ ರಾಶಿಗಳು ಇವುಗಳೇ ನೋಡಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಮಾರ್ಚ್ ತಿಂಗಳಲ್ಲಿ ಕಂಡು ಬರಲಿರುವ ಯುಗಾದಿ ಹಬ್ಬದ(Ugadi Festival) ಸಂದರ್ಭದಲ್ಲಿ ಗಜಕೇಸರಿ ಯೋಗ(Gajakesari Yoga) ಕಾಣಿಸಿಕೊಳ್ಳಲಿದ್ದು ಈ ಕಾರಣದಿಂದಾಗಿ ಐದು ರಾಶಿಯವರಿಗೆ ರಾಜಯೋಗ ಲಭಿಸಲಿದೆ. ಹಾಗಿದ್ದರೆ ಆ ಐದು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ: ಮುಂದಿನ ದಿನಗಳಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗುರು ಶುಕ್ರರ ಸಂಯೋಜನೆಯಿಂದ ಉಂಟಾಗಿರುವ ರಾಜಯೋಗದ ಕಾರಣದಿಂದಾಗಿ ವೃಷಭ ರಾಶಿಯವರಿಗೆ(Vrishabha Rashi) ಗೆಲುವು ದೊರಕಲಿದೆ. ಗೌರ್ನರ್ಮೆಂಟ್ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ಮಿಥುನ ರಾಶಿ: ಯುಗಾದಿಯ ಶುಭ ಸಂದರ್ಭದಲ್ಲಿ ಮೂಡಿ ಬರಲಿರುವ ಈ ರಾಜಯೋಗ ಸಂಪತ್ತಿನ ಹೊಳೆಯನ್ನೇ ಹರಿಸಲಿದೆ. ನಿಮ್ಮ ಕೆಲಸದಲ್ಲಿ ನೀವು ನಿರೀಕ್ಷೆಗಿಂತಲೂ ಅಧಿಕ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಲಿದ್ದೀರಿ.

ಸಿಂಹ ರಾಶಿ(Simha Rashi); ಗಜಕೇಸರಿ ಹಾಗೂ ಬುಧಾದಿತ್ಯ ರಾಜಯೋಗದಿಂದಾಗಿ ಈಗಾಗಲೇ ಹಲವಾರು ವರ್ಷಗಳಿಂದ ಮದುವೆಯಾಗಲು ಕಾಯುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಧನ ಲಾಭ ಕೂಡ ಹೇರಳವಾಗಿ ಕಂಡು ಬರಲಿದೆ. ಹೀಗಾಗಿ ಯುಗಾದಿ ಎನ್ನುವುದು ನಿಮಗೆ ಸಾಕಷ್ಟು ಸಂತೋಷಗಳನ್ನು ತನ್ನೊಂದಿಗೆ ತರಲಿದೆ.

ಮೀನ ರಾಶಿ(Meena Rashi): ಯುಗಾದಿಯ ಸಂದರ್ಭದಲ್ಲಿ ಮೀನ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ರಾಜಯೋಗದ ಕಾರಣದಿಂದಾಗಿ ಯಶಸ್ಸನ್ನು ಪಡೆಯಲಿದ್ದಾರೆ. ಸಾಕಷ್ಟು ವರ್ಷಗಳ ಹಿಂದೆ ನಿಮ್ಮ ಕೈತಪ್ಪಿ ಹೋಗಿದ್ದ ಅಮೂಲ್ಯವಾದ ವಸ್ತು ಮತ್ತೆ ನಿಮ್ಮ ಕೈ ಸೇರಲಿದೆ. ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಕೂಡ ಜೋರಾಗಿಯೇ ನಡೆಯಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!