ಶ್ರೀ ಶಕ್ತಿ ಶಾಲಿ ಆಂಜನೇಯನನ್ನು ನೆನೆಯುತ ಇಂದಿನ ನಿಮ್ಮ ರಾಶಿಫಲ ನೋಡಿ
ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ. ಜ್ಯೋತಿಷ್ಯ ರತ್ನ: ಸೀತಾರಾಮ್ ಗುರೂಜಿ ಇವರ ದಿವ್ಯ ಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ, ದಾಂಪತ್ಯದಲ್ಲಿನ ಕಲಹ, ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ, ಹಣಕಾಸು ಅಡಚಣೆ, ದುಷ್ಟ ಜನರಿಂದ ಕಿರಿಕಿರಿ, ಆರೋಗ್ಯ ನಾಶ, ಇಷ್ಟ ಪಟ್ಟವರು ಯಾಕೆ ದೂರವಾಗುತ್ತಾರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು. ಇಷ್ಟ ಪಟ್ಟವರು ನಿಮ್ಮಂತೆ ಆಗಲು. ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮತ್ತಿತರ ಸಮಸ್ಯೆಗಳು ಏನೇ ಇದ್ದರೂ ಕೂಡಲೇ ನೀವೇ ಮಾಡಿಕೊಳ್ಳುವಂತಹ ಪರಿಹಾರಗಳನ್ನು ಹೇಳುತ್ತಾರೆ. ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು.9731341575 ನಿಮ್ಮ ಜನ್ಮ ಜಾತಕ ಹಸ್ತರೇಖೆ ಮುಖಲಕ್ಷಣ ಭಾವಚಿತ್ರವನ್ನು ನೋಡಿ ಜೀವನದ ಸಂಪೂರ್ಣ ಭವಿಷ್ಯ ಹೇಳಲಾಗುತ್ತದೆ
ಮೇಷ ರಾಶಿ:- ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ, ಮನಸ್ಸಿಗೆ ಸಂತೋಷ ಉಂಟಾಗುವುದು. ನಿಮ್ಮಲ್ಲಿನ ಆಶಾವಾದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿ ಮಾಡುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ವೃಷಭ ರಾಶಿ:- ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಹಮ್ಮಿಕೊಂಡ ಕಾರ್ಯಗಳು ದೈವಾನುಗ್ರಹದಿಂದ ಪೂರ್ಣಗೊಳ್ಳುವುದು. ನಾಲಿಗೆ ಒಳ್ಳೆದಿದ್ದರೆ ನಾಡೇ ಒಳ್ಳೆಯದು ಎನ್ನುವಂತೆ ನೀವು ಆಡುವ ಮಾತುಗಳ ಬಗ್ಗೆ ಎಚ್ಚರವಿರಲಿ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಮಿಥುನ ರಾಶಿ :- ಮುಂಜಾನೆಯ ಮೂಡು ಸರಿ ಇಲ್ಲದಿರುವ ಸಾದ್ಯತೆ. ಆದರೆ ಮಧ್ಯಾಹ್ನ ನಂತರ ಒಳ್ಳೆಯದಾಗುವುದು. ಧನಾತ್ಮಕ ಚಿಂತನೆ ಯಶಸ್ಸನ್ನು ನಿಮ್ಮದಾಗಿಸುತ್ತದೆ. ವಿರೋಧಿಗಳಿಗೆ ಸೋಲು. ವಿವಾಹ, ಮಂಗಳ ಕಾರ್ಯಗಳಿಗೆ ಅಡೆ ತಡೆ ಬರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಕಟಕ ರಾಶಿ :- ಕುಟುಂಬದ ವಾತಾವರಣವು ಆನಂದದಿಂದ ಕೂಡಿರುತ್ತದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೆ ಪ್ರಶ್ನೆಗಳು ಬರುತ್ತವೆ. ಹಿಂದಿನದ್ದು ಮರೆತು ಮುಂದಿನ ಜೀವನ ಸಾಗಿಸುವತ್ತ ಯೋಚಿಸಿ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಸಿಂಹ ರಾಶಿ :- ಕೌಟುಂಬಿಕ ಖರ್ಚುಗಳು ಹೆಚ್ಚಾಗಲಿವೆ. ತಾಳ್ಮೆಯಿಂದ ವರ್ತಿಸಿ. ಇಂದಿನ ದಿನವನ್ನು ಖುಷಿಯಿಂದ ಕಳೆಯುವಿರಿ. ಬಂಧುಮಿತ್ರ ದರ್ಶನ, ಮಾತೃ ಸೌಖ್ಯ, ಸುಖ ಭೋಜನ ಉಂಟಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಕನ್ಯಾ ರಾಶಿ :- ವೃತ್ತಿಪರರಿಗೆ ವಿಶ್ರಾಂತಿ ಭಾಗ್ಯ, ಬಂಧುಮಿತ್ರರಿಂದ ವಿಮರ್ಶೆ, ಟೀಕೆಗಳು ವ್ಯಾಪಕವಾಗುತ್ತವೆ. ದೂರ ದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ತುಲಾ ರಾಶಿ :- ಈಗಾಗಲೇ ಹಮ್ಮಿಕೊಂಡಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸುವತ್ತ ಗಮನ ಕೊಡಬೇಕು. ಉದ್ಯೋಗಿಗಳಿಗೆ ಬಡ್ತಿ ಸಂಭವ. ವಿದೇಶ ಪ್ರವಾಸ ಯೋಗ, ಷೇರು ವಹಿವಾಟುದಾರರಿಗೆ ಹೆಚ್ಚಿನ ಲಾಭ ಸಾಧ್ಯತೆ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ವೃಶ್ಚಿಕ ರಾಶಿ :- ನಿವೇಶನ ಖರೀದಿಸಲು ಯೋಚಿಸುವಿರಿ. ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸಿನ ವಿಷಯದಲ್ಲಿ ಯೋಚಿಸಿ ಹೆಜ್ಜೆಯಿಡಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಹಣಕಾಸಿನ ತೊಂದರೆ ಇರುವುದಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH 9731341575
ಧನಸ್ಸು ರಾಶಿ :- ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ಮಿತ್ರರ ಸಹಕಾರವೂ ದೊರೆಯಲಿದೆ. ವ್ಯಾಪಾರ-ವ್ಯವಹಾರಗಳು ನಿರೀಕ್ಷೆಗೆ ಮೀರಿ ಫಲವನ್ನು ನೀಡುವುದು. ಕೌಟುಂಬಿಕ ಜೀವನ ಉತ್ತಮವಾಗಿರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಮಕರ ರಾಶಿ :- ಮನರಂಜನೆಗೆ ಸುಸಮಯ ಮತ್ತು ಹಣ ವ್ಯಯಿಸುವಿರಿ. ಕಲೆಗೆ ಸಂಬಂಧಿಸಿದವರಿಗೆ ಇದು ಶುಭ ಕಾಲ. ಸಹೋದರನ ಸಂಗಡ ವಾದ ವಿವಾದ ಬೇಡ. ನಿಮ್ಮ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಕುಂಭ ರಾಶಿ :- ವ್ಯಾಪಾರ, ವಹಿವಾಟುಗಳಲ್ಲಿ ಯಶಸ್ಸು ಪಡೆಯುವಿರಿ. ಯೋಚಿತ ಕಾರ್ಯ ಸಿದ್ಧಿಸುವುದು. ಗುರು ಹಿರಿಯರ ಆಶೀರ್ವಾದ ದೊರೆಯುವುದು. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575
ಮೀನ ರಾಶಿ :- ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಖಾಸಗಿ ಉದ್ಯೋಗಿಗಳಿಗೆ ಹೊಸ ಯೋಜನೆಗಳು ಎದುರಾಗುತ್ತವೆ. ಪ್ರಯಾಣದಲ್ಲಿ ಎಚ್ಚರಿಕೆ. ಪುಸ್ತಕ ಪ್ರಕಾಶನದ ಕೆಲಸ ಪೂರ್ಣಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575