Shani Effect: 2025 ರವರೆಗೆ ಶನಿಯ ಶಶ ಮಹಾಪುರುಷ ರಾಜಯೋಗದಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ 4 ಅದೃಷ್ಟವಂತ ರಾಶಿಯವರು ಯಾರೆಲ್ಲ. ಇಲ್ಲಿದೆ ನೋಡಿ ಮಾಹಿತಿ.

Shani Effect ಈ ವರ್ಷದ ಆರಂಭದಿಂದಲ್ಲೇ ಕರ್ಮದಾತ ಆಗಿರುವ ಶನಿ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದು ಈ ರಾಶಿಯಲ್ಲಿ ಶನಿಯ ಚಲನೆ 2025 ರ ವರೆಗೂ ಕೂಡ ಮುಂದುವರೆಯಲಿದ್ದು ಈಗ ಈ ಚಲನೆಯಲ್ಲಿ ಶಶ ಮಹಾಪುರುಷ ರಾಜಯೋಗ ಪ್ರಾರಂಭವಾಗಿದೆ. ಸಂದರ್ಭದಲ್ಲಿ ಈ ರಾಜಯೋಗದ ಲಾಭವನ್ನು ಪಡೆಯಲಿರುವ ಅದೃಷ್ಟವಂತ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ: ಸಾಕಷ್ಟು ಸಮಯಗಳಿಂದ ಬಾಕಿ ಉಳಿದಿರುವಂತಹ ಕೆಲಸಗಳು ಈ ಸಂದರ್ಭದಲ್ಲಿ ಪೂರ್ಣಗೊಳ್ಳುತ್ತವೆ ಹಾಗೂ ವ್ಯಾಪಾರದಲ್ಲಿ ಕೂಡ ಸಾಕಷ್ಟು ಲಾಭವನ್ನು ಗಳಿಸುವ ಅವಕಾಶಗಳು ನಿಮಗೆ ಒದಗಿ ಬರಲಿವೆ. ಸಾಕಷ್ಟು ವಿಧಗಳಲ್ಲಿ ಆದಾಯದ ಮೂಲಗಳು ಸೃಷ್ಟಿಯಾಗುವ ಕಾರಣದಿಂದಾಗಿ ನಿಮಗೆ ಆರ್ಥಿಕ ಸಮಸ್ಯೆ ಕಂಡು ಬರುವುದಿಲ್ಲ. ಸಾಕಷ್ಟು ಸಮಯಗಳಿಂದ ನೀವು ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆ ನಿಮ್ಮಿಂದ ದೂರವಾಗಲಿದೆ.

ವೃಷಭ ರಾಶಿ: ಒಂದು ವೇಳೆ ವೃಷಭ ರಾಶಿಯವರು ಉದ್ಯಮ ಅಥವಾ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಈ ಸಮಯದಲ್ಲಿ ಅಂದರೆ 2025 ರವರೆಗೆ ಇರುವಂತಹ ಕಾರಣದಿಂದಾಗಿ ಸಾಕಷ್ಟು ಧನ ಲಾಭವನ್ನು ಸಂಪಾದಿಸಲಿದ್ದಾರೆ.

ಕನ್ಯಾ ರಾಶಿ: ಶನಿ ಮಹಾರಾಜನ ಕೃಪಾಕಟಾಕ್ಷದಿಂದಾಗಿ ಕನ್ಯ ರಾಶಿಯವರಿಗೆ ಕೆಲಸದಲ್ಲಿ ಸಾಕಷ್ಟು ದಿನಗಳಿಂದ ಅವರು ಕಾಯುತ್ತಿದ್ದ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕಂಡು ಬರಲಿದೆ. ವ್ಯಾಪಾರಸ್ಥರು ಕೂಡ ಉತ್ತಮ ಲಾಭವನ್ನು ಸಂಪಾದಿಸಲಿದ್ದಾರೆ. ಕುಂಭ ರಾಶಿ: ಸಾಕಷ್ಟು ಸಮಯಗಳ ನಂತರ ಎಲ್ಲ ಕೆಲಸ ಹಾಗೂ ಜವಾಬ್ದಾರಿಗಳು ಜಂಜಾಟದಿಂದ ದೂರವಾಗಿ ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವಂತಹ ಅವಕಾಶ ಒದಗಿ ಬರಲಿದೆ. ಯಾವುದಾದರೂ ಕಡೆ ನೀವು ಹಣವನ್ನು ಹೂಡಿಕೆ ಮಾಡಿದ್ದರೆ ಈ ಸಂದರ್ಭದಲ್ಲಿ ನಿಮಗೆ ದೊಡ್ಡ ಮಟ್ಟದ ರಿಟರ್ನ್ಸ್ ಸಿಗುತ್ತದೆ‌

Leave a Comment

error: Content is protected !!