ಈ ದಿನ ಶ್ರೀಆಂಜನೇಯ ಸ್ವಾಮಿ ನೆನೆಯುತ ಇಂದಿನ ರಾಶಿಫಲ ಹೇಗಿದೆ ನೋಡಿ

ದ್ವಾದಶ ರಾಶಿಗಳ ಇಂದಿನ ರಾಶಿ ಭವಿಷ್ಯವನ್ನು ನೋಡೋಣ. ಮೇಷ; ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಗೆಲುವನ್ನು ಸಾಧಿಸಬಹುದಾಗಿದೆ. ತಾಳ್ಮೆ ಹಾಗೂ ಶಾಂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತೀರಿ. ವೃಷಭ; ಸಹೋದರರೊಂದಿಗೆ ಸಂಬಂಧವನ್ನು ಒಳ್ಳೆಯ ರೀತಿಯಲ್ಲಿ ಕಾಯ್ದುಕೊಳ್ಳಿ. ಹೆಚ್ಚಾಗಿ ಖರ್ಚು ಮಾಡುವ ಸಾಧ್ಯತೆ ಇರುವುದರಿಂದಾಗಿ ಉಳಿತಾಯದ ಬಗ್ಗೆ ಯೋಚನೆ ಮಾಡಿ. ಮಿಥುನ; ಈ ರಾಶಿಯ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಸ್ವಲ್ಪ ಜಾಗೃತೆ ವಹಿಸಬೇಕು. ಬದಲಾಗುತ್ತಿರುವ ವ್ಯಾಪಾರದ ಯೋಜನೆಯಲ್ಲಿ ವ್ಯಾಪಾರಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.

ಕಟಕ; ಮನಸ್ಸು ಚಂಚಲ ಆಗಿರುತ್ತದೆ ಆರೋಗ್ಯದ ಕಡೆಗೆ ಕೂಡ ಗಮನ ನೀಡಬೇಕು. ನಿಮ್ಮ ಕೌಶಲ್ಯದ ಸಹಾಯದಿಂದಾಗಿ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಸಿಂಹ; ವ್ಯಾಪಾರದಿಂದ ಲಾಭವನ್ನು ಪಡೆಯಲಿರುವ ನೀವು ಕೋಪದ ಕಡೆಗೆ ನಿಯಂತ್ರಣವನ್ನು ಇಟ್ಟುಕೊಳ್ಳುವ ಕೆಲಸವನ್ನು ಮಾಡಿ. ಕನ್ಯಾ; ನ್ಯಾಯಾಲಯದ ವ್ಯಾಜ್ಯಗಳಲ್ಲಿ ಖರ್ಚುಗಳು ಇನ್ನಷ್ಟು ಹೆಚ್ಚಾಗಬಹುದು. ನಿಮ್ಮ ವ್ಯಾಪಾರದ ಒಳಗುಟ್ಟನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ.

ತುಲಾ; ಇಂದು ನಿಮ್ಮ ದಿನದಲ್ಲಿ ಧನಾತ್ಮಕ ಫಲಿತಾಂಶ ಕಂಡು ಬರಲಿದೆ. ಆದರೆ ಕೆಲವರ ಬಗ್ಗೆ ನೀವು ಇಟ್ಟುಕೊಂಡಿರುವ ಆತ್ಮವಿಶ್ವಾಸ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ವೃಶ್ಚಿಕ; ನಿಮ್ಮ ಸಹೋದರರ ಜೊತೆಗಿನ ಸಂಬಂಧ ದುರ್ಬಲವಾಗಬಹುದು. ವ್ಯಾಪಾರದಲ್ಲಿ ನಿಮ್ಮ ನಡವಳಿಕೆಯ ಮೇಲೆ ಫೋಕಸ್ ಮಾಡಿದರೆ ಲಾಭವನ್ನು ಸಾಧಿಸಬಹುದು. ಧನು; ನಿಮ್ಮ ಎದುರಾಳಿಗಳು ನಿಮ್ಮನ್ನು ಗೆಲ್ಲಲು ಸಾಧ್ಯವಿಲ್ಲ ಆದರೆ ಕೆಲವೊಮ್ಮೆ ನಿಮ್ಮ ಉರಿಯ ಮನೋಭಾವ ನಿಮ್ಮನ್ನು ಸೋಲಿಸಬಹುದು.

ಮಕರ; ಪ್ರಮುಖವಾಗಿ ಬೇಕಾಗಿರುವ ಮಾನಸಿಕ ಶಾಂತಿ ನಿಮಗೆ ದೊರೆಯುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ನಿಗ ವಹಿಸುವ ಕಾರ್ಯ ಜಾರಿಯಲ್ಲಿರಲಿ. ಕುಂಭ; ನೀವು ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಜಾಗೃತಿಯಾಗಿರಿ. ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆ ಇದ್ದರೆ ಸರಿಯಾಗುತ್ತದೆ. ಮೀನ; ದಾಂಪತ್ಯ ಜೀವನದ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಆಸ್ತಿ ಸಮಸ್ಯೆಯಲ್ಲಿ ಸರಿಯಾದ ಪರಿಹಾರವನ್ನು ಪಡೆದುಕೊಳ್ಳಲಿದ್ದೀರಿ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!