Rama Navami: ರಾಮನವಮಿಯ ಶುಭದಿನದಂದು ಈ ಮೂರು ರಾಶಿಯವರಿಗೆ ಹಬ್ಬವೇ ಹಬ್ಬ! ಸರ್ವ ಸಿದ್ದಿ ಯೋಗ ಪ್ರಾಪ್ತಿಯಾಗಲಿದೆ ಈ ಮೂರು ಅದೃಷ್ಟವಂತರಿಗೆ!

Horoscope ಇದೇ ಮಾರ್ಚ್ 30ರಂದು ಇಡೀ ದೇಶವೇ ಮರ್ಯಾದ ಪುರುಷೋತ್ತಮ ಆಗಿರುವಂತಹ ರಾಮನ(Jai Sri Ram) ಜನ್ಮದಿನವನ್ನು ರಾಮ ನವಮಿ(Rama Navami) ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದೇವೆ. ಕೆಲವರು ತಮ್ಮ ಜೀವನದಲ್ಲಿ ಆದರ್ಶವಾಗಿ ತೆಗೆದುಕೊಂಡಿರುವಂತಹ ರಾಮನ ಹಬ್ಬವನ್ನು ಇದೇ ಮಾರ್ಚ್ 30ರಂದು ಆಚರಿಸುತ್ತಿದ್ದು ಈ ಮೂರು ಅದೃಷ್ಟವಂತ ರಾಶಿವರಿಗೆ ಸರ್ವ ಸಿದ್ದಿ ಯೋಗ ಪ್ರಾಪ್ತಿಯಾಗಲಿದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ(Vrishabha Rashi); ರಾಮನವಮಿ ಹಬ್ಬದಂದು ವೃಷಭ ರಾಶಿಯವರಿಗೆ ಸರ್ವಸ್ಸಿದ್ಯೋಗ ಪ್ರಾಪ್ತಿಯಾಗಲಿದ್ದು, ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟ ಎನ್ನುವುದು ವೃಷಭ ರಾಶಿಯವರ ಸಾತ್ ನೀಡಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಲು ಸೂಕ್ತವಾದ ಸಮಯ ಎಂದು ಹೇಳಬಹುದಾಗಿದೆ.

ಸಿಂಹ ರಾಶಿ(Simha Rashi); ಶ್ರೀ ರಾಮನ ಕೃಪೆಯಿಂದ ಸಿಂಹ ರಾಶಿಯವರು ಸಕಲ ಕಷ್ಟಗಳಿಂದ ಪರಿಹಾರವನ್ನು ಪಡೆದುಕೊಂಡು ಸಾಕಷ್ಟು ಸಮಯಗಳಿಂದ ಸಾಲದ ಬಾಧೆಯಿಂದ ಇವರು ಒದ್ದಾಡುತ್ತಿದ್ದು ಸಾಲದ ಬಾಧೆಯಿಂದಲೂ ಕೂಡ ಮುಕ್ತರಾಗಲಿದ್ದಾರೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ರಾಮನ ಆಶೀರ್ವಾದವನ್ನು ಪಡೆಯುವ ಇವರು ವಿಜಯಶಾಲಿಗಳಾಗುತ್ತಾರೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಕೂಡ ಎದುರಿಸುವಂತಹ ದಾರಿ ಹಾಗೂ ಧೈರ್ಯ ಎರಡು ಕೂಡ ಕಂಡು ಬರುತ್ತದೆ.

ತುಲಾ ರಾಶಿ(Thula Rashi); ರಾಮನವಮಿಯ ದಿನದಂದು ಕೂಡಿ ಬರಲಿರುವಂತಹ ಸರ್ವ ಸಿದ್ದಿ ಯೋಗ ಎನ್ನುವುದು ತುಲಾ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಲಿದೆ. ಸಾಕಷ್ಟು ದಿನಗಳಿಂದ ಮದುವೆಯಾಗಲು ಕಾಯುತ್ತಿರುವವರಿಗೆ ಕಂಕಣ ಭಾಗ್ಯ ಯೋಗ ಕೂಡಿ ಬರಲಿದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಕೈ ತುಂಬ ಸಂಬಳ ಬರುವಂತಹ ಕೆಲಸ ಕೂಡ ಸಿಗಲಿದೆ.

Leave a Comment

error: Content is protected !!