ಇದರಲ್ಲಿ ಒಂದು ಸಂಖ್ಯೆಯನ್ನು ಆರಿಸಿ,ನಿಮ್ಮ ಬಗ್ಗೆ ಎಲ್ಲ ವಿಷಯ ತಿಳಿದುಕೊಳ್ಳಿ

1ರಿಂದ 6ರ ಒಳಗೆ ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡುತ್ತಿರುವ ಅದರ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ವ್ಯಕ್ತಿತ್ವ ಹಾಗೂ ಜೀವನ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ನಿಮಗೆ ತಿಳಿಸಲು ಹೊರಟಿದ್ದೇವೆ. 1ನ್ನು ಆಯ್ಕೆ ಮಾಡಿದ್ದಾರೆ ಸ್ವತಂತ್ರವಾಗಿ ಜೀವನ ಮಾಡಲು ಬಯಸುವ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯದ ಯೋಚನೆಯನ್ನು ಮಾಡುತ್ತೀರಿ. ಅತಿಯಾದ ಯೋಚನೆಯಿಂದ ಗುರಿಯನ್ನು ತಲುಪುವುದು ತಡವಾದರೂ ಆಗಬಹುದು. ನಿಮ್ಮ ಎಲ್ಲಾ ಗೆಳೆಯರಿಗೂ ಕೂಡ ನೀವು ಜೀವ ಆಗಿರುತ್ತೀರಿ.

2 ಸಂಖ್ಯೆಯನ್ನು ಆಯ್ಕೆ ಮಾಡಿದರೆ ನೀವು ಸಾಕಷ್ಟು ಚಂಚಲ ಆಗಿರುತ್ತೀರಿ ನಿಮ್ಮ ಕೆಲಸದ ಬಗ್ಗೆ ನಿಮ್ಮ ಯೋಚನೆ ಅವರ ಬಗ್ಗೆ ಕೇರ್ ಮಾಡೋದಕ್ಕೆ ಹೋಗುವುದಿಲ್ಲ. ನಿಮಗೆ ಇನ್ನೊಬ್ಬರ ಬಗ್ಗೆ ಬೇಡ್ದ ಮಾತುಗಳನ್ನು ಆಡುವುದು ಇಷ್ಟ ಆಗುವುದಿಲ್ಲ ಎಲ್ಲರ ಸಹಾಯಕ್ಕೆ ಸಿದ್ಧ ಆಗಿರುತ್ತೀರಿ. 3 ಸಂಖ್ಯೆಯನ್ನು ಆಯ್ಕೆ ಮಾಡಿದರೆ ನಿಮ್ಮದು ನೇರ ನುಡಿ ಆಗಿರುತ್ತದೆ. ಯಾವುದನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ. ಯಾವತ್ತು ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳುತ್ತೀರಿ ಇದರಿಂದ ನೀವು ಬೇರೆಯವರಿಗೆ ಇಷ್ಟ ಆಗುವುದು ಕಡಿಮೆ.

4 ಸಂಖ್ಯೆಯನ್ನು ಆಯ್ಕೆ ಮಾಡಿದರೆ ಸದಾ ಕಾಲ ನಗುತ್ತಿರುವ ನೀವು ನಿಮ್ಮ ವ್ಯಕ್ತಿತ್ವದಿಂದ ಬೇರೆಯವರನ್ನು ನಿಮ್ಮತ್ತ ಆಕರ್ಷಿಸುತ್ತೀರಿ. ನಿಮ್ಮ ಮನಸ್ಸಿನಲ್ಲಿ ಎಷ್ಟೇ ಕಷ್ಟದ ಹೊರೆ ಇದ್ದರೂ ಕೂಡ ನಿಮ್ಮ ಮುಖದಲ್ಲಿ ಇರುವ ನಗು ಎಲ್ಲರನ್ನೂ ನಿಮ್ಮನ್ನು ಇಷ್ಟ ಪಡುವಂತೆ ಮಾಡುತ್ತದೆ. ನೀವು ತುಂಬಾ ಎತ್ತರಕ್ಕೆ ಮುಂದೊಂದು ದಿನ ಬೆಳೆಯುತ್ತೀರಿ. 5 ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ಸದಾಕಾಲ ಆಕ್ಟಿವ್ ಆಗಿ ಇರುತ್ತೀರಿ ಯಾವುದೇ ಕೆಲಸವನ್ನು ಕೂಡ ಜೋಶ್ ನಿಂದ ಮಾಡುತ್ತೀರಿ. ಆಸಕ್ತಿದಾಯಕ ಎನಿಸುವ ಕೆಲಸವನ್ನು ಮಾತ್ರ ಮಾಡುತ್ತೀರಿ.

6 ನಂಬರ್ ಅನ್ನು ಆಯ್ಕೆ ಮಾಡಿದ್ದಾರೆ, ನೀವು ಸಾಕಷ್ಟು ಬುದ್ಧಿವಂತರಾಗಿರುತ್ತೀರಿ. ಯಾವುದೇ ಪರಿಸ್ಥಿತಿ ಬಂದರೂ ಕೂಡ ಅದನ್ನು ಹ್ಯಾಂಡಲ್ ಮಾಡುತ್ತಿರಿ ಹಾಗೂ ನಿಮ್ಮ ದೊಡ್ಡ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡುತ್ತೀರಿ ಹಾಗೂ ವಿಜಯವನ್ನು ಕೂಡ ಸಾಧಿಸುತ್ತೀರಿ. ನೀವು ಯಾವ ನಂಬರ್ ಅನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!