Astrology: ಮಾರ್ಚ್ ತಿಂಗಳಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಲಿದ್ದಾರೆ ಈ 5 ಅದೃಷ್ಟವಂತ ರಾಶಿಗಳು. ನಿಮ್ಮ ರಾಶಿ ಕೂಡ ಇದ್ಯಾ ಪರೀಕ್ಷಿಸಿ.

Horoscope ಈಗಾಗಲೇ ಫೆಬ್ರವರಿ ತಿಂಗಳು ಮುಗಿದಿದ್ದು ಮಾರ್ಚ್ ತಿಂಗಳು ಆರಂಭವಾಗಿದ್ದು ಜ್ಯೋತಿಷ್ಯ ಶಾಸ್ತ್ರದ(Jyothishya Shastra) ಪ್ರಕಾರ ಕೆಲವೊಂದು ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತವೆ ಹಾಗೂ ಇನ್ನು ಕೆಲವು ರಾಶಿಯವರಿಗೆ ಕೆಟ್ಟ ಫಲ ದೊರಕುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಈ ತಿಂಗಳಿನಲ್ಲಿ ಶುಭ ಲಾಭವನ್ನು ಪಡೆಯಲಿರುವ 5 ರಾಶಿಗಳ ಕುರಿತಂತೆ ಅವುಗಳು ಯಾವುವು ಹಾಗೂ ಪಡೆಯಲಿರುವ ಲಾಭಗಳ ಕುರಿತಂತೆ ತಿಳಿಯೋಣ ಬನ್ನಿ. ಮಿಥುನ ರಾಶಿ; ಈ ತಿಂಗಳಿನಲ್ಲಿ ನೀವು ಸಾಕಷ್ಟು ಲಾಭವನ್ನು ಈ ತಿಂಗಳಿನಲ್ಲಿ ಪಡೆಯಬಹುದಾಗಿದೆ. ಸರ್ಕಾರಿ ಕೆಲಸದವರಿಗೆ ನೀವು ಬೇಕು ಎಂದು ಭಾವಿಸಿರುವ ಜಾಗಕ್ಕೆ ವರ್ಗಾವಣೆ ಆಗಲಿದ್ದು ಮೇಲಾಧಿಕಾರಿಗಳಿಂದ ಮೆಚ್ಚುಗೆ ಹಾಗೂ ಕೆಲಸದಲ್ಲಿ ಭಡ್ತಿ(Promotion) ಕೂಡ ಸಿಗಲಿದೆ. ಸಾಕಷ್ಟು ಸಮಯಗಳಿಂದ ನೀವು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕೂಡ ದೊರಕಲಿವೆ.

ಸಿಂಹ ರಾಶಿ; ಮಾರ್ಚ್ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಸಾಕಷ್ಟು ದಿನಗಳಿಂದ ಅರ್ಧಕ್ಕೆ ನಿಂತುಕೊಂಡಿದ್ದ ಬಹುತೇಕ ಎಲ್ಲಾ ಕಾರ್ಯಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿವೆ. ಹೊಸ ಹೊಸ ಹಣದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ(Financial Problems) ಸಡಿಲಗೊಳ್ಳಲಿದೆ. ನೀವು ಮಾಡುವಂತಹ ಕೆಲಸಗಳಿಂದಾಗಿ ಸಮಾಜದಲ್ಲಿ ನಿಮ್ಮ ಕುರಿತಂತೆ ಗೌರವ ಕೂಡ ಹೆಚ್ಚಾಗಲಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

ತುಲಾ ರಾಶಿ; ಕೆಲಸದಲ್ಲಿ ದೊಡ್ಡ ಮಟ್ಟದ ಯಶಸ್ಸು ದೊರಕಲಿದ್ದು ಪ್ರಮೋಷನ್ ಕೂಡ ಸಿಗಲಿದ್ದು, ಅದರಲ್ಲಿಯೂ ವಿಶೇಷವಾಗಿ ತುಲಾ ರಾಶಿ ಅವರಲ್ಲಿ ಕೆಲವರಿಗೆ ಕೆಲಸಕ್ಕಾಗಿ ವಿದೇಶಕ್ಕೆ(Foreign Job) ಹೋಗುವ ಸಾಧ್ಯತೆ ಕೂಡ ಇದೆ. ಧನು ರಾಶಿ; ಸ್ಪರ್ಧಾತ್ಮಕ ಗೌರ್ಮೆಂಟ್ ಪರೀಕ್ಷೆಗಳಲ್ಲಿ ನೀವು ಉತ್ತೀರ್ಣರಾಗಲು ಯಶಸ್ವಿಯಾಗಲಿದ್ದೀರಿ ಹಾಗೂ ನಿಮ್ಮ ಕನಸಿನ ಕೆಲಸವನ್ನು ಪಡೆಯಲಿದ್ದೀರಿ. ಪ್ರಮುಖ ಜವಾಬ್ದಾರಿಗಳು ನಿಮ್ಮನ್ನು ಅರಸಿಕೊಂಡು ಬರಲಿದ್ದು ನೀವು ಸಮರ್ಥವಾಗಿ ನಿಭಾಯಿಸಿದರೆ ನಿಮ್ಮ ಕನಸಿನ ಜೀವನ ನಿಮ್ಮದಾಗಲಿದೆ.

ಮಕರ ರಾಶಿ; ಮಾರ್ಚ್ ತಿಂಗಳು ಎನ್ನುವುದು ಮಕರ ರಾಶಿಯವರಿಗೆ ಸಾಕಷ್ಟು ಗೆಲುವಿನ ತಿಂಗಳಾಗಿ ಕಂಡು ಬರಲಿದ್ದು ನೀವು ಯಾವುದೇ ಕೆಲಸ ಮಾಡಿದರು ಕೂಡ ನಿಮಗೆ ಸೋಲೆ ಇಲ್ಲ. ಕೆಲಸದಲ್ಲಿ ಕೂಡ ಎಲ್ಲಾ ಹದಗಟ್ಟಿರುವ ಪರಿಸ್ಥಿತಿಗಳು ಸುಧಾರಿಸಲಿದ್ದು ಹಣಕಾಸಿನ ಪರಿಸ್ಥಿತಿಗಳು ಕೂಡ ನಿಮ್ಮ ಹತೋಟಿಗೆ ಬರಲಿವೆ. ನಿಮ್ಮ ರಾಶಿ ಕೂಡ ಇದರಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಓಂ ನಮ ಶಿವಾಯ(On Namaha Shivay) ಎಂಬುದಾಗಿ ಕಾಮೆಂಟ್ ಮಾಡಿ.

Leave a Comment

error: Content is protected !!