ಶಿವರಾತ್ರಿಯ ನಂತರ ಈ 6 ರಾಶಿಯವರು ಎಚ್ಚರದಿಂದಿರಿ

ಈ ಬಾರಿಯ ಮಹಾಶಿವರಾತ್ರಿಯಂದು ರಾಶಿಚಕ್ರ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದ್ದು, ರಾಶಿಫಲದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗತಿಗಳು ಹಾಗೂ ರಾಶಿಯಲ್ಲಿನ ಹಲವು ಬದಲಾವಣೆಗಳು ಮನುಷ್ಯನ ಜೀವನದ ಸಮಸ್ಯೆಗಳ ಮೇಲೆ ಅವಲಂಬಿತವಾಗಿವೆ.

ಶಿವರಾತ್ರಿಯಾ ನಂತರ ಕೆಲವು ರಾಶಿಯವರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ 6 ರಾಶಿಗಳು. ಕನ್ಯಾ ರಾಶಿ, ಮೇಷರಾಶಿ, ಮಿನರಾಶಿ, ಕುಂಭರಾಶಿ, ತುಲಾರಾಶಿಗಳು ಸಮಸ್ಯೆಗಳಿಗೆ ಸಿಲುಕಿವೆ. ಪ್ರಮುಖವಾಗಿ ವ್ಯಾಪಾರ, ಆರೋಗ್ಯ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಿದೆ ಈ ಐದು ರಾಶಿಯವರು.

ರಾಶಿಚಕ್ರದಲ್ಲಿನ ಬದಲಾವಣೆಯಂತೆ ಈ ಐದು ರಾಶಿಯವರುಈ ಬಾರಿ ಹೆಚ್ಚು ಲಾಭಕಾಣುತ್ತಿಲ್ಲ. ನಕಾರಾತ್ಮಕ ತೊಂದರೆ ಗಳಿಂದ ಈ ಐದು ರಾಶಿಯವರಿಗೆ ಹಲವಾರು ಸಮಸ್ಯೆಗಳು ಕಾಡುತ್ತದೆ. ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗಮನಹರಿಸಬೇಕಿದೆ ಏಕೆಂದರೆ ಆ ದಿನ ಬೇರೆಯವರಿಗೆ ಹಣ ಕೊಟ್ಟರೆ ಅದನ್ನು ಹಿಂದಿರುಗಿಸುವುದು ವಿಳಂಬವಾಗಬಹುದು. ಅಲ್ಲದೆ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಹೆಚ್ಚಾಗುತ್ತದೆ. ಹಾಗಾಗಿ ಬೇರೆಯವರ ವಿಚಾರಕ್ಕೆ ತಲೆ ಹಾಕದೆ ಸುಮ್ಮನಿರುವುದು ಒಳ್ಳೆಯದು.

ಐದು ರಾಶಿಯವರು ಸಮಸ್ಯೆಗಳ ಪರಿಹಾರಕ್ಕಾಗಿ ಶಿವರಾತ್ರಿಯ ದಿನ ಜ್ಞಾನ , ಜಪ ಮಾಡಿ ಮನಸ್ಸನ್ನು ಶಾಂತಿಯುತವಾಗಿರಿಸುವುದು ಉತ್ತಮ. ಅ ಒಂದು ದಿನ ಈ ಸ್ತೋತ್ರ ಪಠಣ ಮಾಡಿ. ಆ ಮಂತ್ರ ಹೀಗಿದೆ “ಮೃತ್ಯುಂಜಯ ರುದ್ರಾಯ ನೀಲಕಂಠಯ ಶಂಭವೇ ಅಮೃತೇಶಯ ಶರ್ವಾಯ ಮಹಾದೇವಯತೆ ನಮಃ” ಈ ಒಂದು ಸ್ತೋತ್ರವನ್ನ ಶಿವರಾತ್ರಿಯ ಜಾಗರಣೆ ಯ ಸಂದರ್ಭದಲ್ಲಿ ಪಠಣ ಮಾಡಿ ಶಿವನ ಕೃಪೆಗೆ ಪಾತ್ರರಾಗಿ ಸಮಸ್ಯೆಗಳಿಂದ ಮುಕ್ತರಾಗಬಹುದು.

Leave a Comment

error: Content is protected !!