ಅಡುಗೆ ಮನೆಯಲ್ಲಿ ಹೆಂಡತಿಯರು ಈ ಕೆಲಸ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗ್ತಾರೆ! ಯಾವುದು ಆ ರಹಸ್ಯಮಯ ಕೆಲಸ?
Astrology ಮನೆಯಲ್ಲಿ ಹಣ ನಿಲ್ತಾ ಇಲ್ಲ ಗಂಡನಿಗೆ ಒಳ್ಳೆ ಆದಾಯ ಇಲ್ಲ ಎನ್ನುವಂತಹ ಮಹಿಳೆಯರು ಈ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ವಿಚಾರಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಮಾಡಿದರೆ ಖಂಡಿತವಾಗಿ ನಿಮ್ಮ ಗಂಡ ಶ್ರೀಮಂತ(Rich) ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಆ ರಹಸ್ಯಮ ಕೆಲಸಗಳು ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ನಾಣ್ಯವನ್ನು ಲಕ್ಷ್ಮಿ ದೇವಿಗೆ ಪೂಜೆ ಮಾಡಿಸಿ, ನಂತರ ಅದನ್ನು ಅಡುಗೆ ಮನೆಯಲ್ಲಿರುವ ಹಿಟ್ಟಿನ ಡಬ್ಬದಲ್ಲಿ ಇಡಬೇಕು.
ನಿಮ್ಮ ಪರ್ಸಿನಲ್ಲಿರುವ ಹಣ ಬೇಕಾಬಿಟ್ಟಿಯಾಗಿ ಖರ್ಚಾಗುತ್ತಿದೆ ಎಂಬುದಾಗಿ ನಿಮಗೆ ಅನಿಸಿದರೆ ನಿಮ್ಮ ಪರ್ಸಿನಲ್ಲಿ ಲವಂಗವನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಆದಾಯ ಹೆಚ್ಚಾಗಬೇಕು ಎಂದರೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗಬೇಕು ಎಂದರೆ ಸೂರ್ಯಾಸ್ತದ(Sunset) ನಂತರ ದೇವರಿಗೆ ಕರ್ಪೂರದ ದೀಪವನ್ನು ಹಚ್ಚಬೇಕು. ಇನ್ನು ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರತಿ ಶನಿವಾರ ಶನಿದೇವರಿಗೆ ಎಳ್ಳೆಣ್ಣೆ ದೀಪವನ್ನು ನೈವೇದ್ಯ ಮಾಡಿ ಪೂಜೆ ಮಾಡಬೇಕು ನೀವು ಕಳೆದುಕೊಂಡಿರುವ ಹಣವನ್ನು ಪಡೆದು ಕೊಳ್ಳುತ್ತೀರಿ.

ಹಣವನ್ನು ದುಡಿಯಲು ಅವಕಾಶಗಳಿಗಾಗಿ ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಅವರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ ಪ್ರತಿದಿನ ಮನೆಯಿಂದ ಹೊರ ಹೋಗುವ ಮುನ್ನ ಬಾಗಿಲ ಬಳಿ ಒಂದು ಲೋಟ ನೀರು ಇಟ್ಟು ಹೋಗಬೇಕು. ಒಂದು ವೇಳೆ ಆದಾಯ ಹೆಚ್ಚಾಗಲು ನೀವು ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಗೆ ಕಮಲದ(Lotus) ಹೂವನ್ನು ಅರ್ಪಿಸಿ ಪೂಜಿಸಬೇಕು. ನಿಮ್ಮ ವ್ಯಾಪಾರದ ಸ್ಥಳದಲ್ಲಿ ಆಮೆಯನ್ನು ಇಡಿ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ಲಾಭ ಕೂಡ ಹೆಚ್ಚಾಗುತ್ತದೆ. ಪೂರ್ವಜರ ಆಸ್ತಿ ನಿಮಗೆ ಸಿಗಲು ಲಕ್ಷ್ಮೀ ತಾಯಿಗೆ ತೆಂಗಿನಕಾಯಿಯನ್ನು ಅರ್ಪಿಸಬೇಕು.
ಸಾಮಾನ್ಯವಾಗಿ ಎಲ್ರೂ ಕೂಡ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂಬುದಾಗಿ ಬೇಸರವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅದಕ್ಕೆ ಒಂದೊಳ್ಳೆ ಉಪಾಯ ಏನೆಂದರೆ ಮಹಾವಿಷ್ಣುವಿನ ಮುಂದೆ ಪಚ್ಚೆ ಕರ್ಪೂರವನ್ನು ಹತ್ತು ರೂಪಾಯಿ ನೋಟಿನ ಮೇಲೆ ಇಟ್ಟು ಪೂಜೆ ಮಾಡಬೇಕು. ಇದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಈ ಕೆಲಸವನ್ನು ಮಕ್ಕಳು ಮಾಡಿದರೆ ಮನೆಯ ಆರ್ಥಿಕ ಪರಿಸ್ಥಿತಿಯ ಜೊತೆಗೆ ಅವರ ವಿದ್ಯಾಬ್ಯಾಸವೂ(Education) ಕೂಡ ಸುಗಮವಾಗಿ ಸಾಗುತ್ತದೆ. ಇವುಗಳನ್ನು ನೀವೂ ಅನುಸರಿಸಿದರೆ ಖಂಡಿತವಾಗಿಯೂ ಸರ್ವತೋಮುಖ ಆಭಿವೃದ್ಧಿಯನ್ನು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.