Astrology: ಈ ವಾರ ಈ ರಾಶಿಯ ರಾಜಕಾರಣಿಗಳು ಎಚ್ಚರದಿಂದ ಇರಬೇಕು. ನಿಮ್ಮ ರಾಶಿನೂ ಕೂಡ ಇದೆಯಾ ನೋಡಿ.

Horoscope ಇಂದು ಚುನಾವಣ ದಿನವಾಗಿದ್ದು ರಾಜಕಾರಣಿಗಳಿಗೆ ಅದರಲ್ಲೂ ವಿಶೇಷವಾಗಿ ಎಲೆಕ್ಷನ್ಗೆ ನಿಂತಿರುವಂತಹ ರಾಜಕಾರಣಿಗಳಿಗೆ ಪ್ರಮುಖವಾದ ದಿನವಾಗಿರುತ್ತದೆ. ಹಾಗಿದ್ರೆ ಬನ್ನಿ ಈ ದಿನ ಅಂದರೆ ಈ ವಾರ ರಾಜಕಾರಣಿಗಳಿಗೆ ಸ್ವಲ್ಪಮಟ್ಟಿಗೆ ಅಶುಭಕಾರವಾದ ದಿನವಾಗಿರುತ್ತದೆ ಆ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿಯೋಣ ಬನ್ನಿ.

ಕಟಕ ರಾಶಿ: ನಿಮ್ಮ ಮನಸ್ಸು ತಿಳಿ ನೀರಿನಷ್ಟೇ ಶುಭ್ರವಾಗಿರುತ್ತದೆ ಆದರೂ ಕೂಡ ಜನರಿಂದ ನೀವು ಮೋಸ ಹೋಗುವಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಈ ಕುರಿತಂತೆ ಸ್ವಲ್ಪ ಮಟ್ಟಿಗೆ ಕಟಕ ರಾಶಿಯವರು ಜಾಗೃತೆಯಾಗಿರುವುದು ಒಳ್ಳೆಯದು. ಕಷ್ಟಕಾಲದಲ್ಲಿ ಸಾಕಷ್ಟು ಗೆಳೆಯರ ಸಾಥ್ ಸಿಗಲಿದೆ ಎನ್ನುವುದು ಪ್ರಮುಖವಾಗಿ ನೆಮ್ಮದಿ ಪಡಬೇಕಾಗಿರುವ ವಿಚಾರ.

Astrology

ಸಿಂಹ ರಾಶಿ: ಈ ವಾರದಲ್ಲಿ ಸಿಂಹ ರಾಶಿಯವರು ಮಾಡಿದ ತಪ್ಪಿಗೆ ದಂಡವನ್ನು ತರಬೇಕಾದಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಪ್ರತಿಯೊಂದು ಕೆಲಸಗಳನ್ನು ಮಾಡುವಾಗಲು ಕೂಡ ನೂರಾರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸಿಂಹ ರಾಶಿಯವರಿಗೆ ಒಳಿತಾಗುತ್ತದೆ. ಅದರಲ್ಲೂ ವಿಶೇಷವಾಗಿ ರಾಜಕೀಯದಲ್ಲಿ ಇರುವವರು ಸಾಕಷ್ಟು ಬಾರಿ ಯೋಚಿಸಿ ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ.

ತುಲಾ ರಾಶಿ: ಯಾರಿಗೆ ಆಗಲಿ ಅತಿಯಾದ ಕೋಪ ಒಳ್ಳೆಯದಲ್ಲ ಅದರಲ್ಲೂ ವಿಶೇಷವಾಗಿ ಈ ವಾರದಲ್ಲಿ ನಿಮಗೆ ಹಲವಾರು ಅಹಿತಕರ ಘಟನೆಗಳಿಂದ ಕೋಪ ಹೆಚ್ಚಾಗಲಿದ್ದು ಒಂದು ವೇಳೆ ನೀವು ರಾಜಕೀಯದಲ್ಲಿ ಇದ್ದರೆ ತುಲಾ ರಾಶಿಯವರಿಗೆ ಈ ಕೋಪ ಎನ್ನುವುದು ಸಾಕಷ್ಟು ಅಹಿತಕರ ಘಟನೆಗಳಿಗೂ ಕೂಡ ಕಾರಣವಾಗಲಿದೆ. ಕೋಪವನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟರೆ ಖಂಡಿತವಾಗಿ ಒಳ್ಳೆಯದಾಗಲಿದೆ ಎಂದು ಹೇಳಬಹುದು.

Leave a Comment

error: Content is protected !!