Astrology: 20 ದಿನಗಳಲ್ಲಿ ಕಷ್ಟಗಳಿಂದ ಮುಕ್ತಿಯನ್ನು ಹೊಂದಲಿರುವಂತಹ ಅದೃಷ್ಟವಂತ ರಾಶಿಯವರು ಯಾರೆಲ್ಲಾ ಗೊತ್ತಾ?

Horoscope ಸಂಬಂಧದಲ್ಲಿ ತಂದೆ ಮತ್ತು ಮಗ ಆಗಿರುವಂತಹ ಸೂರ್ಯ ಹಾಗೂ ಶನಿ ಗ್ರಹಗಳು ವಕ್ರಿಯ ಚಲನೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಆದರೆ ಕೆಲವೊಂದು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಹಾಗೂ ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇದರಿಂದಾಗಿ ಒಳ್ಳೆಯ ಲಾಭವನ್ನು ಪಡೆಯಲಿರುವ ಕಷ್ಟಗಳಿಂದ ಮುಕ್ತಿಯನ್ನು ಹೊಂದಲಿರುವ ಅದೃಷ್ಟವಂತ ರಾಶಿಗಳ ಬಗ್ಗೆ. ಬನ್ನಿ ಆ ರಾಶಿಗಳು ಯಾವುವು ಎಂಬ ವಿವರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ ಅವರ ಕೆಲಸದಲ್ಲಿ ಸಂಬಳ ಹಾಗೂ ಅವರ ಪ್ರಮೋಷನ್ ಸ್ಥಾನವನ್ನು ಕೂಡ ಹೆಚ್ಚಿಸಲಿದೆ. ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಶುಭವಾದ ಸಮಯ.

ಸಿಂಹ ರಾಶಿ: ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಆರೋಗ್ಯ ಎನ್ನುವುದು ಸದೃಢವಾಗಿರುತ್ತದೆ ಇದೇ ಕಾರಣಕ್ಕಾಗಿ ನೀವು ಮಾಡುವಂತಹ ಕೆಲಸಗಳು ನಿಮ್ಮ ಮೇಲಾಧಿಕಾರಿಗಳಿಗೆ ಇಷ್ಟವಾಗಿ ನಿಮ್ಮ ಮೇಲೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಹಾಗೂ ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ನೀವಂದುಕೊಂಡ ಹಾದಿಯಲ್ಲಿಯೇ ಸಾಗುತ್ತದೆ.

ಕನ್ಯಾ ರಾಶಿ: ವೈಯಕ್ತಿಕ ಹಾಗೂ ಪ್ರತಿ ಜೀವನ ಎರಡರಲ್ಲಿಯೂ ಕೂಡ ಸಮಾನವಾದಂತಹ ಸುಧಾರಣೆಯನ್ನು ಹೊಂದಲಿದ್ದೀರಿ. ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಪುಣ್ಯವನ್ನು ಸಂಪಾದಿಸುವುದು ನಿಶ್ಚಿತ. ಆ ಮೂರು ಅದೃಷ್ಟವಂತ ರಾಶಿಯವರು ಇವರೇ ನೀವು ಕೂಡ ಈ ರಾಶಿಯಲ್ಲಿ ಇದ್ದರೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!