Astrology: ಈ ರಾಶಿಯವರ ಮೇಲೆ ಶನಿಯ ಕಣ್ಣು. ಆರು ತಿಂಗಳುಗಳ ಕಾಲ ಇವರು ಆಡಿದ್ದೆ ಆಟ. ಯಾರು ಗೊತ್ತಾ ಆ ಅದೃಷ್ಟವಂತರು?

Horoscope ಕರ್ಮಫಲದಾತ ಆಗಿರುವ ಶನಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಂಭ ರಾಶಿಯಲ್ಲಿ ತನ್ನ ಚಲನೆಯನ್ನು ಮುಂದುವರೆಸಿದ್ದಾನೆ. ಇದೇ ಜೀವನ 17 ರಿಂದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಸಲ್ಲಿಸಲಿರುವ ಶನಿ ನವೆಂಬರ್ ತಿಂಗಳವರೆಗೂ ಕೂಡ ಹಿಮ್ಮುಖ ಚಲನೆಯಲ್ಲಿ ಇರುತ್ತಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತವೆ. ಹಾಗಿದ್ದರೆ ಆ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಧನು ರಾಶಿ: ಕುಂಭ ರಾಶಿಯಲ್ಲಿ ಶನಿದೇವ ಹಿಮ್ಮುಖ ಚಲನೆಯನ್ನು ಮಾಡುವುದು ಧನು ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ಯಾವುದೇ ಕೆಲಸ ಮಾಡಿದರು ಅದರಲ್ಲಿ ಗೆಲುವು ಸಿಗಲಿದೆ. ಹೀಗಾಗಿ ಈ 6 ತಿಂಗಳು ಧನುರಾಶಿಯವರಿಗೆ ಲಾಭದಾಯಕವಾಗಲಿದೆ.

ಸಿಂಹ ರಾಶಿ: ಸಾಕಷ್ಟು ಸಮಯಗಳಿಂದ ಪರಿಶ್ರಮದಿಂದ ಕೆಲಸ ಮಾಡಿದರು ಕೂಡ ಲಾಭ ಸಿಕ್ಕಿರುವುದಿಲ್ಲ ಆದರೆ ಈ ಸಂದರ್ಭದಲ್ಲಿ ಸಿಂಹ ರಾಶಿಯವರಿಗೆ ಸ್ವಲ್ಪ ಮಟ್ಟದ ಶ್ರಮಕ್ಕೂ ಕೂಡ ದೊಡ್ಡ ಮಟ್ಟದ ಪ್ರತಿಫಲ ಸಿಗಲಿದೆ. ನಿಂತು ಹೋಗಿದ್ದ ಬಹುತೇಕ ಎಲ್ಲಾ ಕೆಲಸಗಳು ಹಾಗೂ ವ್ಯಾಪಾರಗಳು ಮತ್ತೆ ವೇಗವನ್ನು ಪಡೆಯಲಿದ್ದು ನಿಮಗೆ ಲಾಭವನ್ನು ತಂದು ಕೊಡಲಿವೆ.

ಮಿಥುನ ರಾಶಿ: ಈ ಸಮಯದಲ್ಲಿ ನೀವು ಬಯಸಿದ್ದನ್ನೆಲ್ಲಾ ಶನಿದೇವ ಕರುಣಿಸಲ್ಲಿದ್ದಾನೆ. ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲ ಕಳೆದು ನಿಮ್ಮ ಜೀವನ ಸುಧಾರಿತ ಮಟ್ಟವನ್ನು ತಲುಪಲಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಒಟ್ಟಾರೆಯಾಗಿ ಈ ಮೂರು ರಾಶಿಯವರಿಗೆ ಯಾರು ತಿಂಗಳ ಸಂದರ್ಭದಲ್ಲಿ ಲಾಭವೋ ಲಾಭ ಎಂದು ಹೇಳಬಹುದಾಗಿದೆ.

Leave a Comment

error: Content is protected !!