Astrology: ಈ ಅನಿಷ್ಠ ಯೋಗದಲ್ಲಿ ಸಿಲುಕಿಕೊಳ್ಳಲಿದ್ದಾರೆ ಈ ಮೂರು ರಾಶಿಯವರು! ಹುಷಾರಾಗಿರೋದು ಒಳ್ಳೆಯದು.

Horoscope ಏಪ್ರಿಲ್ ತಿಂಗಳ ಮಧ್ಯಾಂತರದಲ್ಲಿ ಗುರುಚಂಡಾಲ ಯೋಗ(Guruchandala Yoga) ಪ್ರಾರಂಭವಾಗಲಿದೆ. ಹೀಗಾಗಿ ಈ ಸಂದರ್ಭದಲ್ಲಿ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಸಾಕಷ್ಟು ತಾಪತ್ರಗಳು ಎದುರಾಗಲಿದ್ದು ಅವರು ಜಾಗರೂಕರಾಗಿ ಇರಬೇಕಾಗಿದೆ. ಅಷ್ಟಕ್ಕೂ ಆ ಮೂರು ರಾಶಿಗಳು ಯಾವುದೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಏಳು ತಿಂಗಳ ಕಾಲ ಮೇಷ ರಾಶಿಯವರು(Mesha Rashi) ತಮ್ಮ ಜೀವನದಲ್ಲಿ ಗೆಲುವನ್ನು ಎಷ್ಟೇ ಅನುಭವಿಸಿದರು ಕೂಡ ಆಗಾಗ ಒಂದಲ್ಲ ಒಂದು ಕಷ್ಟಗಳು ಕಾಡುವಂತಹ ಕಪ್ಪು ಮೋಡಗಳು ಜೀವನದ ಸಮುದ್ರದಲ್ಲಿ ಕಂಡುಬರೋದಂತೂ ಖಚಿತ.

ಮಿಥುನ ರಾಶಿ(Mithuna Rashi): ಗುರುಚಂಡಾಲ ಯೋಗದ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಸಾಕಷ್ಟು ತಾಪತ್ರಯಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಕೇವಲ ಎಷ್ಟು ಮಾತ್ರವಲ್ಲದೆ ಆರೋಗ್ಯದಲ್ಲಿ ಕೂಡ ಕೊಂಚಮಟ್ಟಿಗೆ ಏರುಪೇರಾಗುವ ಕಾರಣದಿಂದಾಗಿ ಈ ಸಂದರ್ಭದಲ್ಲಿ ಆರೋಗ್ಯದ ಕುರಿತಂತೆ ವೈದ್ಯರಲ್ಲಿ ಆಗಾಗ ತಪಾಸಣೆ ಮಾಡುವುದು ಒಳ್ಳೆಯದು.

ಧನು ರಾಶಿ(Dhanu Rashi) ಧನು ರಾಶಿಯವರು ಕೂಡ ಈ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟ ಉದ್ಯೋಗದಲ್ಲಿ ಕೂಡ ಮೇಲಾಧಿಕಾರಿಗಳಿಂದ ಕೊಂಚಮಟ್ಟಿಗೆ ಮುನಿಸು ಉಂಟಾಗುವಂತಹ ಸಾಧ್ಯತೆ ಕೂಡ ಇರುತ್ತದೆ ಮತ್ತು ಗಾಡಿ ಓಡಿಸುವಾಗ ಎಲ್ಲದಕ್ಕಿಂತ ಹೆಚ್ಚಾಗಿ ಜಾಗೃತೆಯಾಗಿರುವುದು ಒಳ್ಳೆಯದು. ಈ ಮೂರು ರಾಶಿಯವರು ಈ ಸಂದರ್ಭದಲ್ಲಿ ಕೊಂಚಮಟ್ಟಿಗೆ ಜಾಗ್ರತೆಯಾಗಿರಿ, ಕಷ್ಟಗಳು ಖಂಡಿತವಾಗಿ ದೂರವಾಗುತ್ತವೆ ದೇವರ ಸ್ಮರಣೆ ದೈನಂದಿನ ಜೀವನದಲ್ಲಿ ಇರಲಿ.

Leave a Comment

error: Content is protected !!