ಪ್ರತಿಯೊಬ್ಬರು ಕೂಡ ಮನೆ ಬಾಗಿಲ ಮುಂದೆ ಮಾಡುವಂತಹ ಈ ಸಣ್ಣತಪ್ಪುಗಳಿಂದ ಮನೆಯಲ್ಲಿ ದಾರಿದ್ರ್ಯ ಅನ್ನೊದು ಕಾಡುತ್ತೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಉಂಟಾಗುತ್ತದೆ.ಬಡವರಾಗುವ ಸಂಭವವಿರುತ್ತದೆ. ಎಷ್ಟೇ ಸಂಪಾದನೆ ಮಾಡಿದರು ಕೂಡ ಹಣ ನಿಮ್ಮ ಕೈಯಲ್ಲಿ ಉಳಿಯೋದಿಲ್ಲ. 99% ಜನರು ಈ ತಪ್ಪನ್ನು ಮಾಡ್ತಾನೇ ಇರುತ್ತಾರೆ. ಹಾಗಾದ್ರೆ ಮನೆಯ ಪ್ರವೇಶ ದ್ವಾರದ ಮುಂದೆ ಯಾವೆಲ್ಲಾ ಕೆಲಸ ಮಾಡಬಾರದ, ಯಾವುದು ಮಾಡಬೇಕು. ಏನ್ ಮಾಡಿದ್ರೆ ಅದೃಷ್ಟ ಅನ್ನೋದು ನಿಮ್ಮ ಮನೆಗೆ ಬರುತ್ತೆ ಅಂತ ತಳಿಯೋಣ.

ಮನೆಯ ಬಾಗಿಲ ಮುಂದೆ ಮಾಡಿದ ಸಣ್ಣ ಪುಟ್ಟ ಸಮಸ್ಯೆಯಿಂದ ಹಣಕಾಸಿನ ವಿಚಾರದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಮನೆಯ ಬಾಗಿಲ ಮುಂದೆ ಮಾಡುವ ತಪ್ಪುಗಳಿಂದ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ. ಮನೆಯಲ್ಲಿರುವ ಸದಸ್ಯರು ಹೊರಗೆ ಹೊದಂತಹ ಸಂದರ್ಭದಲ್ಲಿ ಮತ್ತೆ ಮನೆಗೆ ಹಿಂದುರಿಗೆ ಬಂದಾಗ ಮನೆಯ ಬಾಗಿಲ ಹೊಸ್ತಿಲ ಮೇಲೆ ನಿಂತುಕೊಂಡು ಮಾತನಾಡಬೇಡಿ.

ಮನೆಯ ಹೊಸ್ತಿಲ ಮೇಲೆ ನಿಂತುಕೊಂಡು ಹಣ ನೀಡಬಾರದು. ಇದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಉದ್ಭವ ವಾಗುತ್ತದೆ.ಬೆಳಗ್ಗೆ ಎದ್ದ ತಕ್ಷಣ ಮನೆಯಿಂದ ಹೊರಬರಬಾರದು. ಅದಕ್ಕೂ ಮೊದಲು ಬಾಗಿಲ ಹೊಸ್ತಿಲನ್ನು ನೀರಿನಿಂದ ಸ್ವಚ್ಛ ಗೊಳಿಸಿ ಪೂಜೆ ಮಾಡಬೇಕು.

ಅದೇ ರೀತಿ ಸೋಮವಾರ, ಶುಕ್ರವಾರ, ಶನಿವಾರದ ಅಥವಾ ವಾರದ ಯಾವುದೇ ದಿನ ಪೂಜೆ ಮಾಡುತ್ತಿದ್ದರೆ ಗೊ ಮೂತ್ರ ತೆಗೆದು ಮನೆಯ ಮುಖ್ಯದ್ವಾರ ಹಾಗೂ ಇತರೆ ಭಾಗಗಳಲ್ಲಿ ಸಿಂಪಡಿಸಿದರೆ ಒಳ್ಳೆಯದಾಗುತ್ತದೆ.
ಅಲ್ಲದೆ ಬಾಗಿಲ ಹೊಸ್ತಿಲಲ್ಲಿ ಪೂಜೆ ಮಾಡಿದ ನಿಂಬೆಹಣ್ಣು ಇಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಹಾಗಾಗಿ ಹೊಸ್ತಿಲ ನಿಯಮಗಳನ್ನು ತಪ್ಪದೇ ಪಾಲಿಸಿ ನಿಮ್ಮ ಮನೆಗೆ ಲಕ್ಷ್ಮೀ ಯನ್ನು ಆಹ್ವಾನಿಸಿ ಬದುಕನ್ನು ಹಸನಾಗಿಸಿಕೊಳ್ಳಿ.

By admin

Leave a Reply

Your email address will not be published.