ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಈ ರಾಶಿಯವರಿಗೆ ಶುಭಫಲವಿದೆ


ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ನೋಡುವುದಾದರೆ ಮೊದಲಿಗೆ ಮೇಷ; ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃಷಭ; ಹಿರಿಯ ಮಾರ್ಗದರ್ಶನ ಪ್ರಯೋಜನಕಾರಿಯಾಗಲಿದ್ದು ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದೆ. ಮಿಥುನ; ವೈವಾಹಿಕ ಜೀವನ ಸುಂದರವಾಗಿರುತ್ತದೆ. ವ್ಯಾಪಾರಕ್ಕಾಗಿ ಬೇರೆಯವರ ಮೇಲೆ ಅವಲಂಬಿಸುವ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ.

ಕಟಕ; ಕೆಲಸದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಿ. ಕೆಲವೊಂದು ಪ್ರಮುಖ ನಿರ್ಧಾರಗಳಲ್ಲಿ ಯೋಚಿಸಿ ನಿರ್ಧರಿಸುವುದು ಉತ್ತಮ. ಸಿಂಹ; ಬದುಕಿನ ಕೆಲವೊಂದು ಕಹಿ ಘಟನೆಗಳು ಈ ಸಂದರ್ಭದಲ್ಲಿ ನಿಮಗೆ ಪಾಠವಾಗಿ ಪರಿಣಮಿಸಲಿದೆ. ಅಪರಿಚಿತರೊಂದಿಗೆ ವ್ಯವಹಾರ ಮಾಡುವುದಕ್ಕಿಂತ ಮುಂಚೆ ಕೊಂಚ ಯೋಚಿಸಿ. ಕನ್ಯಾ; ನೀವು ಇಂದು ನಿಮ್ಮ ಹೃದಯಕ್ಕೆ ಇಷ್ಟ ಆಗುವಂತಹ ಕೆಲಸ ಮಾಡಲು ಮುಂದಾಗುತ್ತೀರಿ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯದಿರಬಹುದು ಹೀಗಾಗಿ ಆಗಲೇ ಬೇಕಾಗಿರುವ ಪ್ರಮುಖ ಕೆಲಸದ ಬಗ್ಗೆ ಗಮನ ಕೊಡಿ.

ತುಲಾ; ಹಣದ ವಿಚಾರಕ್ಕಾಗಿ ನಿಮ್ಮ ಸ್ನೇಹಿತರ ಜೊತೆಗೆ ಜಗಳ ಆಗಬಹುದು. ಇಂದು ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಮಾಡಲು ಯೋಗ ಕೂಡಿಬಂದಿದೆ. ವೃಶ್ಚಿಕ; ಕುಟುಂಬದೊಂದಿಗೆ ಇಂದು ಸಂತೋಷದ ದಿನಗಳನ್ನು ಕಳೆಯಿರಿ. ನಿಮ್ಮ ಕೆಲಸವನ್ನು ನಿಮ್ಮ ವಯಕ್ತಿಕ ಜೀವನ ಅಡ್ಡಗಟ್ಟುತ್ತದೆ. ಧನು; ಇಂದು ಕಾರು ಆಸ್ತಿ ಮನೆ ಖರೀದಿಸುವ ಅವಕಾಶ ಮೂಡಿಬರುತ್ತದೆ ನಿಜ ಆದರೆ ಆತ್ಮವಿಶ್ವಾಸ ಕಡಿಮೆ ಆಗಿರಲಿದೆ.

ಮಕರ; ನಿಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ ಅದರಿಂದ ಕಷ್ಟಪಟ್ಟು ದುಡಿದರೆ ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ಕುಂಭ; ಇಂದು ನಿಮ್ಮ ಪ್ರಮುಖ ಕೆಲಸವು ಪೂರ್ಣಗೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಮೇಲೆ ಕೆಟ್ಟ ವದಂತಿಗಳು ಕೂಡ ಹರಡಬಹುದು. ಮೀನ; ನಿಮ್ಮ ಪ್ರೀತಿ ಪಾತ್ರರ ಮೇಲಿದ್ದ ತಪ್ಪು ಗ್ರಹಿಕೆಗಳು ದೂರವಾಗಲಿದ್ದು ನಿಮ್ಮ ಜೀವನದಲ್ಲಿ ಸಂತೋಷದ ಅಲೆಗಳು ಹರಡಲಿವೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


Leave A Reply

Your email address will not be published.