Astrology: ಈ ಮೂರು ರಾಶಿಯವರಿಗೆ ಬುಧ ಸೃಷ್ಟಿಸಲಿದ್ದಾನೆ ರಾಜಯೋಗ. ಯಾರು ಗೊತ್ತಾ ಆ ಮೂರು ಅದೃಷ್ಟವಂತ ರಾಶಿಯವರು?

Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು(Budha Gruha) ಗ್ರಹಗಳ ರಾಜಕುಮಾರ ಎನ್ನುವುದಾಗಿ ಕರೆಯಲಾಗುತ್ತದೆ. ಇನ್ನು ಆತ ಇತ್ತೀಚಿಗಷ್ಟೇ ಮೀನ ರಾಶಿಯನ್ನು ಪ್ರವೇಶಿಸಿದ್ದು ಇದರಿಂದ ಮೂರು ರಾಶಿಗಳಿಗೆ ರಾಜಯೋಗ ಉದ್ಭವವಾಗಿದೆ. ಹಾಗಿದ್ದರೆ ಈ ಸಮಯದಲ್ಲಿ ರಾಜಯೋಗದ ಸುಖವನ್ನು ಅನುಭವಿಸಲಿರುವ ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ(Vrishabha Rashi); ಆದಾಯದಲ್ಲಿ ಚಿತ್ರಗಟಿಯಲ್ಲಿ ಗಳಿಕೆ ಹೆಚ್ಚಾಗುವ ಮೂಲಕ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗಲಿವೆ. ಇನ್ನು ಒಳ್ಳೆಯ ದಿನಗಳು ನಿಮಗೆ ಹತ್ತಿರವಾಗಲಿದ್ದು ಮನೆಯಲ್ಲಿ ಶುಭಕಾರ್ಯಗಳು ಕೂಡ ಸಾಂಗವಾಗಿ ನೆರವೇರಲಿವೆ. ಮುಂದಿನ ದಿನಗಳು ನಿಮಗೆ ಒಳ್ಳೆಯದನ್ನೇ ಬಯಸಲಿವೆ.

ಮಿಥುನ ರಾಶಿ(Mithuna Rashi); ಮಿಥುನ ರಾಶಿಯವರು ಒಂದು ವೇಳೆ ಉದ್ಯೋಗದಲ್ಲಿದ್ದರೆ ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ಸಿಗಲಿದೆ. ಒಂದು ವೇಳೆ ವ್ಯಾಪಾರಸ್ಥರಾಗಿದ್ದಾರೆ ಹೊಸ ಹೊಸ ಆರ್ಡರ್ಗಳು ಬಂದು ನಿಮ್ಮ ಲಾಭದಲ್ಲಿ ಹೆಚ್ಚಳವಾಗಲಿದೆ. ವಿದೇಶಿ ಪ್ರವಾಸಕ್ಕೆ ಹೋಗಬಹುದಾದ ಸಾಧ್ಯತೆ ಕೂಡ ಇದ್ದು ಒಂದು ವೇಳೆ ನೀವು ಸರ್ಕಾರಿ ಕೆಲಸದಲ್ಲಿ ಇದ್ದರೆ ನಿಮಗೆ ಬೇಕೆಂದ ಕಡೆಗೆ ವರ್ಗಾವಣೆ ಸಿಗುವ ಸಾಧ್ಯತೆ ಕೂಡ ಈ ರಾಜಯೋಗದಲ್ಲಿ ಲಭ್ಯವಿದೆ.

ಕನ್ಯಾ ರಾಶಿ(Kanya Rashi); ಈ ರಾಜಯೋಗದ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ಹಣದ ಹರಿವು ಹೊಳೆಯಂತೆ ಹೆಚ್ಚಾಗಲಿದ್ದು ಸಾಕಷ್ಟು ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಲಿದೆ. ಕಲಾತ್ಮಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಒಳ್ಳೆಯ ದಿನಗಳು ಕಾದಿವೆ ಹಾಗೂ ಸಮಾಜದಲ್ಲಿ ನಿಮ್ಮ ಕೆಲಸದಿಂದ ನೀವು ದೊಡ್ಡಮಟ್ಟದ ಗೌರವ ಸ್ಥಾನವನ್ನು ಸಂಪಾದಿಸಲಿದ್ದೀರಿ. ಇವುಗಳ ಮಿತ್ರರೇ ಈ ರಾಜಯೋಗದ ಸಂದರ್ಭದಲ್ಲಿ ಅದೃಷ್ಟವನ್ನು ಕಾಣಲಿರುವ ಮೂರು ರಾಶಿಗಳು.

Leave a Comment

error: Content is protected !!