ಚಿಕ್ಕ ಪುಟ್ಟ ವಿಷಯಕ್ಕೂ ಅಳುವ ಸ್ತ್ರೀಯರ ಗುಣಸ್ವಭಾವ ಎಂತದ್ದು ಗೊತ್ತಾ? ಇಲ್ಲಿದೆ ನೋಡಿ

ಚಾಣಕ್ಯ ನೀತಿ ಒಂದು ಗ್ರಂಥ ಆಗಿದ್ದು ಅದನ್ನು ಸ್ವತಃ ಚಾಣಕ್ಯನು ರಚಿಸಿದ್ದು ಅದು ಇಡೀ ಒಂದು ನೀತಿ ಗ್ರಂಥ ಆಗಿದೆ. ಇದರಲ್ಲಿ ಮಾನವನ ಜೀವಿಸಲು ಬೇಕಾಗುವ ತುಂಬಾ ಉಪಯಿಗ ಆಗುವ ಮಾಹಿತಿಯನ್ನು ನೀಡಿದ್ದಾರೆ .ಮಹಿಳೆಯರಲ್ಲಿ ತುಂಬಾ ವಿಧ ಇದ್ದು ಕೆಲವರು ಶಾಂತ ಸ್ವಭಾವದ ಹೊಂದಿರುವರು ಇನ್ನೂ ಕೆಲವರು ಸದಾ ಅಳುವುದು ವಾಚಾಳಿ ಹಾಗೂ ಇನ್ನೂ ಕೆಲವರು ಜಗಳಗಂಟಿ ಸ್ವಭಾವ ಇದ್ದು ಅವರು ಯಾರ್ ಜೊತೆಗೂ ಕೂಡ ಜಾಸ್ತಿ ಸೇರುವುದು ಇಲ್ಲ ಹಾಗೂ ಇವರ ಜೊತೆಗೆ ಕೂಡ ಯಾರು ಸೇರಲು ಇಚ್ಛೆ ಪಡುವವರು ಇಲ್ಲ ಇಂದಿನ ನಿಮ್ಮ ಲೇಖನ ಅಲ್ಲಿ ಸದಾ ಮನೆಯಲ್ಲಿ ಅಳುವ ಮಹಿಳೆಯ ಏನೆಲ್ಲಾ ತೊಂದರೆ ಆಗುವುದು ಎನ್ನುವುದನ್ನು ನೋಡೋಣ ಬನ್ನಿ.

ಸಣ್ಣ ಸಣ್ಣ ವಿಷಯಕ್ಕೂ ಅಳುವ ಮಹಿಳೆಯರು ಆಚಾರ್ಯ ಚಾಣಕ್ಯ ನೀತಿಯ ಪ್ರಕಾರ ಇಂಥಾ ಮಹಿಳೆಯರು ಗೊಂಬೆಯ ರೀತಿ ತುಂಬಾ ಮೃದು ಆಗಿರುವರು ಹಾಗೂ ಇಂತಹ ಪರಿಸ್ಥಿತಿ ಅಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಅಳುವ ಹಾಗೂ ಕಿರುಚುದಾಡುವ ಸ್ತ್ರೀಯರು ಇಲ್ಲಿ ಅವರ ಸೋಲನ್ನು ಒಪ್ಪಿಕೊಂಡು ಈ ರೀತಿ ಆಗಿರುವರು ಹಾಗೂ ಇವರನ್ನು ಕೂಡ ಕೆಲವರು ಇಷ್ಟ ಪಡುವರು ಹಾಗೂ ಇವರಿಗೆ ಅಪಶಬ್ದ ಇಂದ ನಿಂದಿಸುವರು . ಯಾವುದೇ ವಿಷಯ ಆಗಲಿ ಅಥವಾ ನೋವು ಆಗಲಿ ಪುರುಷರಿಗಿಂತ ಮಹಿಳೆಯರು ಸಹಿಸಿಕೊಳ್ಳುವ ಶಕ್ತಿ ಜಾಸ್ತಿ ಇದ್ದು ಹಾಗಾಗಿ ಇಂತಹ ಸ್ಥಿತಿಯಲ್ಲಿ ಮಹಿಳೆಯರು ಸಣ್ಣ ಪುಟ್ಟ ವಿಷಯಕ್ಕೂ ಅಳುತ್ತಾ ಇದ್ದರೆ ನಿಜಕ್ಕೂ ಮೆಚ್ಚಲೇಬೇಕು ಇಂಥಾ ಮಹಿಳೆಯರು ತುಂಬಾ ಒಳ್ಳೆಯವರು ಆಗಿರುವರು ಹಾಗೂ ಯಾವುದೇ ವಿಷಯ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರುವರು .

ಸ್ತ್ರೀಯರು ಯಾವಾಗಲೂ ಏನು ಮಾತು ಆಡಿದರು ಕೂಡ ಕಿರುಚಾಟ ಹಾಗೂ ಜಗಳ ಆಡುವರು ತಮ್ಮವರನ್ನು ತುಂಬಾನೇ ಇಷ್ಟ ಪಡುವ ಗುಣ ಅವರಲ್ಲಿ ಇದೆ ಹಾಗೂ ತನ್ನ ಪ್ರೇಮಿಯನ್ನು ಕೂಡ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೆ ಇಲ್ಲ ಹಾಗೂ ಮೃದು ಮನಸ್ಸು ಇವರದ್ದು . ತನ್ನ ಕುಟುಂಬದ ಜೊತೆ ಸದಾ ಖುಶಿ ಹಾಗೂ ನೆಮ್ಮದಿಯಿಂದ ಬದುಕಲು ಭಾವಿಸುತ್ತಾರೆ . ಹಾಗೆಯೇ ಅವರ ಭಾವನೆಯ ಜೊತೆ ಆಟ ಅಡದೆ ಅವರ ಭಾವನೆಗೆ ಬೆಲೆ ಕೊಟ್ಟು ಅನೋನ್ಯತೆ ಇಂದ ಇರುವರು ಇಂಥ ಸ್ತ್ರೀಯರನ್ನು ಕಳೆದು ಕೊಳ್ಳಬೇಡಿ. ಯಾರು ತನ್ನ ತಪ್ಪು ಇಲ್ಲ ಅಂದರು ಕೂಡ ಕಣ್ಣೀರು ಹಾಕುವರು ಅಂಥವರ ಮನದಲ್ಲಿ ಮಮತೆ ತುಂಬಿಕೊಂಡಿರುವ ಗುಣ ಇದೆ.

ಮನಸ್ಸಿನಲ್ಲಿ ಸದಾ ಚಿಂತನೆ ಹಾಗೂ ದುಃಖ ಗೊಂದಲ ಇದ್ದು ಸ್ತ್ರೀಯರು ಕಿರುಚಾಡಿ ಹಾಗೂ ಅಳುವುದರ ಮೂಲಕ ತಮ್ಮ ವ್ಯಥೆಯನ್ನು ಆಚೆಗೆ ಹಾಕಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಇನ್ನೂ ಈ ರೀತಿ ಇರುವುದರಿಂದ ಹಲವಾರು ರೋಗ ಕೂಡ ನಿಯಂತ್ರಣ ಅಲ್ಲಿ ಇರುವುದು ನಿಮ್ಮ ಮನಸ್ಸು ಹಗುರ ಆಗಿ ಚಿಂತೆ ದೂರ ಸರಿಯುವುದು.

ಅಳುವ ಸ್ತ್ರೀ ಮನಸ್ಸು ಪ್ರತಿವಾದಿ ಆಗದೆ ಗೊಂಬೆಯ ರೀತಿ ಮೃದು ಆಗಿರುವುದು ಇನ್ನೂ ತನ್ನ ಹೃದಯ ಒಡೆದರು ಕೂಡ ಇನ್ನೊಬ್ಬರ ಹೃದಯವನ್ನು ಒಡೆಯುವ ಹಾಗೂ ಘಾಸಿ ಮಾಡುವ ಬುದ್ದಿ ಇರುವುದಿಲ್ಲ ಎಲ್ಲರ ಭಾವನೆಗೆ ಬೆಲೆ ಕೊಡುವರು. ತಾವು ಉಪವಾಸ ಇದ್ದರೂ ಕೂಡ ಬೇರೆಯವರಿಗೆ ಉಣಬಡಿಸುವ ಒಳ್ಳೆಯ ಗುಣ ಇವರದ್ದು ಆಗಿದೆ. ಹಾಗಾಗಿ ಇಂತಹ ಮಹಿಳೆಯರಿಗೆ ಗೌರವ ಇಂದ ಕಾಣಬೇಕು ಅದಕ್ಕೆ ಅವರ ಮನ ಒಡೆಯುವ ಕೆಲಸ ಮಾಡಬೇಡಿ.

ಯಾವ ಸ್ತ್ರೀ ಅತೀ ಹೆಚ್ಚಾಗಿ ವಿನಾಕಾರಣ ನಿಮ್ಮ ಮೇಲೆ ಕಿರುಚಾಡುತ್ತಾ ಮಾತು ಮಾತಿಗೂ ಅಳುವ ಸ್ವಭಾವವನ್ನು ಹೊಂದಿರುವರೋ ಅವರು ನಿಮ್ಮ ವಿನಾಶಕ್ಕೆ ಕಾರಣ ಕೂಡ ಆಗುವರು. ತಮ್ಮ ತಪ್ಪು ಇದ್ದರೂ ಕೂಡ ಒಪ್ಪಿಕೊಳ್ಳದೆ ಹೇಗೆ ಅತ್ತು ರಂಪಾಟ ಮಾಡುತ್ತಾರೆ ಅವರು ಬಹಳ ಚಾಲಾಕಿ ಹಾಗೂ ಚತುರರು ಕೂಡ ಆಗಿರುವರು ಹಾಗೂ ಅದು ನಿಮ್ಮ ವಿನಾಶಕ್ಕೆ ಬುನಾದಿ ಕೂಡ ಆಗಬಹುದು ಅರ್ಥವಿಲ್ಲದೆ ಅಳುವ ಮಹಿಳೆಯರ ಬಗ್ಗೆ ಎಚ್ಚರ ಅಗತ್ಯ.

Leave a Comment

error: Content is protected !!