Astrology: ಶನಿ ಹಾಗೂ ಗುರುವಿನ ಸಂಯೋಜನೆಯಲ್ಲಿ ಲಾಭವನ್ನು ಪಡೆಯಲಿರುವ ನಾಲ್ಕು ರಾಶಿಗಳು ಯಾವುವು ಗೊತ್ತಾ?

Horoscope ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಪುರಾತನ ಕಾಲದಿಂದಲೂ ಕೂಡ ಪ್ರತಿಯೊಂದು ಶುಭ ಹಾಗು ಅಶುಭ ಗಳಿಗೆಯಲ್ಲಿ ನೋಡಲಾಗುವಂತಹ ಒಂದು ಪ್ರಮುಖ ವಿಚಾರವಾಗಿದೆ. ಇನ್ನು ಅದೇ ಜ್ಯೋತಿಷ್ಯ ಶಾಸ್ತ್ರದಲ್ಲಿ(Jyothishya Shastra) ಶನಿ ಹಾಗೂ ಗುರುವಿನ ಸಂಯೋಜನೆಯಿಂದಾಗಿ ಉಂಟಾಗಲಿರುವ ರಾಜಯೋಗವನ್ನು ಅನುಭವಿಸಲಿರುವ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ; 30 ವರ್ಷಗಳ ನಂತರ ಶನಿ(Shani) ಹಾಗೂ ಗುರು(Guru) ಇಬ್ಬರು ಕೂಡ ಒಂದಾಗಲಿದ್ದು ವೃಷಭ ರಾಶಿಯವರಿಗೆ ಇದರಿಂದಾಗಿ ಸಾಕಷ್ಟು ಲಾಭದಾಯಕ ಪರಿಣಾಮಗಳು ಉಂಟಾಗಲಿವೆ. ನಿಮ್ಮ ವೃತ್ತಿ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ನಡೆಯಲಿದೆ.

ಮಿಥುನ ರಾಶಿ(Mithuna Rashi); ಯಾವುದಾದರೂ ಶುಭ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದಾರೆ ಅಂದರೆ ಉದಾಹರಣೆಗೆ ಮನೆ ಕಟ್ಟಲು ಪ್ರಾರಂಭಿಸಿದ್ದಾರೆ ಅದನ್ನು ಈ ಸಮಯದಲ್ಲಿ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ. ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗಬಹುದಾದ ಸಾಧ್ಯತೆ ಕೂಡ ಇದ್ದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಬೆಳವಣಿಗೆ ಕಂಡು ಬರಲಿದೆ. ವ್ಯಾಪಾರದಲ್ಲಿ ಕೂಡ ಉನ್ನತವಾದಂತಹ ಅಭಿವೃದ್ಧಿ ಕಂಡು ಬರಲಿದೆ.

ವೃಶ್ಚಿಕ ರಾಶಿ(Vrishchika Rashi); ಈ ಎರಡು ಪ್ರಮುಖ ಗ್ರಹಗಳ ಸಂಯೋಜನೆಯಿಂದಾಗಿ ವೃಶ್ಚಿಕ ರಾಶಿಯವರಿಗೆ ರಾಜಯೋಗ ಎನ್ನುವುದು ಉನ್ನತ ಉಚ್ಛಮಟ್ಟದಲ್ಲಿ ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ. ನಿಮ್ಮ ಎಲ್ಲಾ ಹಾರ್ದಿಕ ಸಮಸ್ಯೆಗಳು ದೂರ ಆಗಲಿದ್ದು ಹೊಸ ಮನೆ ಅಥವಾ ಸೈಟ್ ಅನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಉಳಿದಂತೆ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡೂ ಕೂಡ ನಿರಂತರವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಸಾಗಲಿದೆ.

ಕುಂಭ ರಾಶಿ(Kumbha Rashi); ಸಾಕಷ್ಟು ಸಮಯಗಳಿಂದ ನೀವು ಮಾಡಬೇಕು ಎನ್ನುವ ಕೆಲಸ ಕಾರ್ಯಗಳು ಅತಿ ಶೀಘ್ರದಲ್ಲೇ ಯಶಸ್ವಿಯಾಗಿ ಸಂಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಮದುವೆ ಆಗದೆ ಉಳಿದಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಕಾನೂನಾತ್ಮಕ ವಿ’ ವಾದಗಳು ನಿಮ್ಮ ಪರವಾಗಿ ಕೋರ್ಟ್ ನಲ್ಲಿ ತೀರ್ಪು ಮೂಡಿ ಬರಲಿದೆ. ನಿಮ್ಮ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿ ನಿಮ್ಮ ನಿಜವಾದ ಸ್ನೇಹಿತರು ನಿಮ್ಮ ಬೆಂಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ಕುಟುಂಬದ ಸಾತ್ ಕೂಡ ನಿಮಗೆ ಸಿಗಲಿದ್ದು ಬಹುತೇಕ ಎಲ್ಲಾ ಕೆಲಸಗಳಲ್ಲಿ ಜಯವನ್ನು ಸಾಧಿಸಲಿದ್ದೀರಿ.

Leave a Comment

error: Content is protected !!