ಗಂಡಸರಿಗೆ ಕಷ್ಟ ಆಗುವ ಈ ಸಾಹಸವನ್ನು ಈ ನಟಿ ಸೀರೆ ಧರಿಸಿ ಮಾಡಿದ್ದು ಹೇಗೆ ನೋಡಿ

ಪ್ರಿಯ ಓದುಗರೇ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಪುರುಷರನ್ನೇ ಮೀರಿಸುವಂತ ಲೆವೆಲ್ಗೆ ಬೆಳೀತಿದಾರೆ ಇನ್ನು ಕೆಲವು ಮಹಿಳೆಯರು ಪುರುಷರಿಗಿಂತ ಏನು ಕಡಿಮೆ ಇಲ್ಲ ಎಂದು ಮಹಿಳೆಯರು ಪುರುಷರು ಮಾಡುವ ಬಹುತೇಕ ಎಲ್ಲ ಕೆಲಸಗಳನ್ನು, ಸಾಧನೆಯನ್ನು ಮಾಡಿದ್ದಾರೆ. ಅಂತಹದೇ ಪ್ರಯತ್ನವನ್ನು ತೆಲುಗು ನಟಿ ಅದಾ ಶರ್ಮಾ ಅವರು ಮಾಡಿದ್ದಾರೆ. ಕಾರ್ಟ್ ವೀಲ್ ಮಾಡುವುದು ಗಂಡಸರಿಗೆ ಕಷ್ಟ ಎಂದು ಹೇಳುತ್ತಾರೆ ಆದರೆ ಅದಾ ಶರ್ಮಾ ಅವರು ಸೀರೆ ಧರಿಸಿಕೊಂಡು ಕಾರ್ಟ್ ವೀಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಬಗ್ಗೆ … Read more

ಒಂದು ಕಾಲದಲ್ಲಿ ಹಣ ಯಶಸ್ಸು ಗಳಿಸಿದ ನಟ ದ್ವಾರಕೀಶ್ ಸಿನಿಮಾದಿಂದ ಮನೆ ಮಠ ಕಳೆದುಕೊಂಡಿದ್ದಾರೆ, ಅವರ ಸದ್ಯದ ಪರಿಸ್ಥಿತಿ ಹೇಗಿದೆ ಗೊತ್ತಾ

ಕನ್ನಡ ಚಿತ್ರರಂಗದ ಬಂಗ್ಲೆ ಶಾಮಾ ರಾವ್ ದ್ವಾರಕನಾಥ ಎಂಬ ನಟ ಖ್ಯಾತರಾಗಿದ್ದು ಹೇಗೆ ಅರೇ ಇದ್ಯಾರಪ್ಪ ಅಂತ ಹುಬ್ಬೇರಿಸಬೇಡಿ. ಇವರು ಬೇರಾರು ಅಲ್ಲ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕುಳ್ಳ. ಖ್ಯಾತ ಹಾಸ್ಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್. 1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಜನಿಸಿದ್ದ ದ್ವಾರಕನಾಥ್ ಗೆ ದ್ವಾರಕೀಶ್ ಎಂದು ನಾಮಕರಣ ಮಾಡಿದವರು ಕನ್ನಡ ಚಿತ್ರ ನಿರ್ಮಾಪಕ ಸಿ.ವಿ.ಶಿವಶಂಕರ್. ಹೀಗೆ ಅಪಾರ ಕನಸುಗಳನ್ನು ಹೊತ್ತು ಬಂದಿದ್ದ ದ್ವಾರಕಾನಾಥ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೆಸರು, … Read more

error: Content is protected !!