ಕೋಟಿ ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡಲ್ಲ ಎಂದು ಹೇಳಿ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಸಿನಿಮಾದಲ್ಲಿ ವಿಲನ್ ಗಳ ಜೊತೆ ಫೈಟ್ ಮಾಡಿ ಹೀರೋಯಿನ್ ರಕ್ಷಿಸಿದರೆ ಮಾತ್ರ ಹೀರೋ ಆಗಲ್ಲ. ನಿಜಜೀವನ ಸಿನಿಮಾಗಳ ಹಾಗೆ ಇರಲ್ಲ ನಿಜ ಜೀವನದಲ್ಲಿ ಒಳ್ಳೆಯ ಗುಣ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಹೀರೋ ಎನಿಸಿಕೊಳ್ಳುತ್ತಾನೆ. ಸಮಾಜದಲ್ಲಿ ನಾಲ್ಕು ಜನರಿಗೆ ನಮ್ಮಿಂದ ಒಳ್ಳೆಯ ಕೆಲಸ ಆಗಬೇಕು. ಸಿನಿಮಾಗಳಲ್ಲಿ ಹೀರೋ ಎನಿಸಿಕೊಂಡವರು ನಿಜ ಜೀವನದಲ್ಲೂ ಕೂಡ ಹೀರೋ ಆಗಬಹುದು ಎಂದು ನಟ ಯಶ್ ಅವರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಯಶ್ ನಟನೆ ಮಾಡಿರುವ ಕೆಜಿಎಫ್ ಚಾಪ್ಟರ್ ಚಿತ್ರ ದೇಶದಾದ್ಯಂತ ಬಿಡುಗಡೆಗೊಂಡಿತ್ತು. ಈ ಸಿನೆಮಾ … Read more

ಸಂಭಾವನೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ. ಐಪಿಎಲ್ 15 ಸೀಸನ್ ಗಳಿಂದ ರೋಹಿತ್ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ

ಸದ್ಯಕ್ಕೆ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ನಾಯಕತ್ವದಲ್ಲಿ ವಿಫಲತೆಯನ್ನು ಕಾಣದೆ ಯಶಸ್ವಿಯಾಗಿ ರೋಹಿತ್ ಶರ್ಮ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಭಾರತ ತಂಡದ ನಾಯಕನಾಗಿ ಒಂದೇ ಒಂದು ಸೋಲನ್ನು ಕೂಡ ಕಾಣದ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಉಲ್ಟಾ ಹೊ’ಡೆದಿದ್ದಾರೆ. ಐಪಿಎಲ್ ನಲ್ಲಿ ಈ ವರ್ಷ ರೋಹಿತ್ ಶರ್ಮಾ ಅವರು ಬರೀ ಸೋಲನ್ನೇ ಕಾಣುತ್ತಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಎಂಟು ಮ್ಯಾಚ್ ಗಳಲ್ಲಿ ಎಂಟೂ ಮ್ಯಾಚ್ … Read more

ಸರಿಯಾದ ಸಮಯಕ್ಕೆ ವರ ಮದುವೆ ಮಂಟಪಕ್ಕೆ ಬಂದಿಲ್ಲ ಅಂತ ವಧು ಮಾಡಿದ ಕೆಲಸವೇನು ನೋಡಿ

ವಧೂ-ವರರ ನಡುವಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಹೆಣ್ಣು ಹೊನ್ನು ಮಣ್ಣು ಇವೆಲ್ಲವನ್ನೂ ಪಡೆಯೋಕೆ ಹಣೆಯಲ್ಲಿ ಬರೆದಿರಬೇಕು. ನಾವು ಎಷ್ಟೇ ಪ್ರಯತ್ನ ಪಟ್ಟರು ಕೊನೆಗೆ ಆ ದೇವರು ಏನು ಬರೆದಿರುತ್ತಾನೋ ಅದೇ ಆಗೋದು. ಕೊನೆಯ ಸಮಯದಲ್ಲಿ ಇನ್ನೇನು ಮದುವೆ ಆಗುತ್ತೆ ಅನ್ನೋ ಹಂತದಲ್ಲಿ ಮದುವೆ ನಿಂತು ಹೋಗುವ ಸಂದರ್ಭಗಳನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ ಆದರೆ ಇದು ನಿಜ ಜೀವನದಲ್ಲೂ ನಡೆಯುತ್ತೆ ಎಂಬ ವಿಷಯ ನಿಮಗೆಲ್ಲಾ ತಿಳಿದಿರಲಿ. ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂಬೈನಲ್ಲಿ ನಡೆದ ಒಂದು ಘಟನೆ … Read more

ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ಡಿ ಬಾಸ್ ಕಾರಣ ಏನು ಗೊತ್ತೆ

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದರ್ಶನ್ ಅವರ ರಾಬರ್ಟ್ ಚಿತ್ರ ಬಿಡುಗಡೆಯಾಗಿತ್ತು. ಸುಮಾರು ವರ್ಷಗಳ ನಂತರ ಡಿ ಬಾಸ್ ಅವರನ್ನ ಹೊಸದಾದ ಮಾಸ್ ಲುಕ್ ನಲ್ಲಿ ನೋಡುವ ಸದವಕಾಶ ನಮಗೆಲ್ಲಾ ಒದಗಿತ್ತು. ದರ್ಶನ್ ಅವರನ್ನು ಸುಮಾರು ವರ್ಷಗಳ ನಂತರ ಹೊಸತಾದ ಮಾಸ್ ಲುಕ್ ನಲ್ಲಿ ಅಭಿಮಾನಿಗಳೆಲ್ಲರೂ ಕಣ್ತುಂಬಿಕೊಂಡಿದ್ದರು. ರಾಬರ್ಟ್ ಚಿತ್ರ ಸೂಪರ್ ಹಿಟ್ ಆಗಿತ್ತು. ಡಿ ಬಾಸ್ ಅಭಿಮಾನಿಗಳಿಗಂತೂ ರಾಬರ್ಟ್ ಚಿತ್ರ ರಸದೌತಣವಾಗಿತ್ತು. ರಾಬರ್ಟ್ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳು ಕಳೆಯುತ್ತಾ ಬಂದಿವೆ ದರ್ಶನ್ ಅವರ ಯಾವ … Read more

ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟನೆ ಮಾಡೋಕೆ ಅಜಯ್ ದೇವಗನ್ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಗೊತ್ತಾ ಕೇಳಿದ್ರೆ ತಲೆ ತಿರುಗುತ್ತೆ

ಅಜಯ್ ದೇವಗನ್ ಅವರು ಬಾಲಿವುಡ್ ನ ಹೆಸರಾಂತ ನಟ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಟಾಪ್ ನಟರಲ್ಲಿ ಇವರೂ ಕೂಡ ಒಬ್ಬರು. 1991 ರಲ್ಲಿ ಫೂಲ್ ಔರ್ ಕಾಂಟೆ ಎಂಬ ಸಿನಿಮಾದ ಮೂಲಕ ಅಜಯ್ ದೇವಗನ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಈ ನಟ ಮಾಡಿರುವ ಸಿನಿಮಾಗಳೆಲ್ಲವೂ ಕೂಡ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಗಳೆ.. ಇವರು ನಟಿಸಿದ ಮೊದಲ ಸಿನಿಮಾವೇ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ದಕ್ಷಿಣ ಭಾರತದ ಚಿತ್ರಗಳನ್ನು ರಿಮೇಕ್ ಮಾಡಿಯೇ … Read more

ಆನ್ ಲೈನ್ ನಲ್ಲಿ ಒಂದೂವರೆ ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದ ಸಾಮಾನ್ಯ ಮಹಿಳೆ ಏಕೆ ಗೊತ್ತಾ ? ಕೊನೆಗೂ ಹೊರಬಿತ್ತು ಶಾಕಿಂಗ್ ರಹಸ್ಯ

ಕೇರಳ ರಾಜ್ಯದ ಚೆಲಾಯಿಲ್ ಮೂಲದ ಬಿಜಿಶಾ ಎಂಬ ಮಹಿಳೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಗೂಢವಾಗಿ ಮೃ’ ತಪಟ್ಟಿದ್ದಳು. ಈಕೆ ಸಾಧಾರಣ ಮಧ್ಯಮ ವರ್ಗದ ಮಹಿಳೆ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2021 ಡಿಸೆಂಬರ್12 ರಂದು ಬಿಜಿಶಾ ಮನೆಯಲ್ಲಿ ನೇ’ ಣುಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಳು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಈಕೆಯ ಮೊಬೈಲ್ ನಿಂದ ಒಂದೂವರೆ ಕೋಟಿ ರುಪಾಯಿಗಳು ವ್ಯವಹಾರ ವಾಗಿರುವ ವಿಷಯ ಗೊತ್ತಾಗುತ್ತದೆ. ಖಾಸಗಿ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಧಾರಣ ಮಹಿಳೆ ಒಂದೂವರೆ … Read more

1000 ಕೋಟಿ ಕಲೆಕ್ಷನ್ ಮಾಡಿದ ಕೆಜಿಎಫ್ ಸಿನೆಮಾ. ಇದರಲ್ಲಿ ಯಶ್ ಗೆ ಸಿಗುವ ಹಣ ಎಷ್ಟು ಗೊತ್ತೇ

ಎಪ್ರಿಲ್ 14 ಕ್ಕೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್-2 ಚಿತ್ರ ಸತತ ಎರಡು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದೆ. ಭಾರತದ ಸಿನೆಮದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಿತ್ರ ಎರಡು ವಾರಗಳಿಂದ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತ ಚಿತ್ರರಂಗದ ಬಾಕ್ಸ್ ಆಫೀಸ್ ಅನ್ನು ಕನ್ನಡ ಚಿತ್ರರಂಗ ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಿರುವುದು ಇದೇ ಮೊದಲು. ಕನ್ನಡದ ಕೀರ್ತಿ ಪತಾಕೆಯನ್ನು ದೇಶ ಮಟ್ಟದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಕೂಡ ಹಾರಿಸುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನಿರ್ಮಾಣ ಮಾಡಲು ನೂರು … Read more

ಮ್ಯಾಕ್ಸ್ ವೆಲ್ ಮದುವೆ ಪಾರ್ಟಿಯಲ್ಲಿ ಪುಷ್ಪಾ ಚಿತ್ರದ ಹಾಡಿಗೆ ವಿರಾಟ್ ಕೊಹ್ಲಿಯ ಜಬರ್ದಸ್ತ್ ಡ್ಯಾನ್ಸ್ ಹೇಗಿತ್ತು ನೋಡಿ

ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ವನ್ನು ನೀವೆಲ್ಲಾ ಮೈದಾನದಲ್ಲಿ ನೋಡಿದ್ದೀರಾ. ವಿರಾಟ್ ಗೆ ಬಹುಬೇಗನೆ ಸಿಟ್ಟು ಬರುತ್ತೆ ಹಾಗೇ ಬಹುಬೇಗನೆ ಖುಷಿಯಾಗ್ತಾರೆ. ಈ ಮನುಷ್ಯ ಭಾವನಾತ್ಮಕ ಜೀವಿ ತಮ್ಮ ಒಳಗಿನ ಭಾವನೆಯನ್ನು ಬೇಗನೆ ಹೊರ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ವಿರಾಟ್ ಕೊಹ್ಲಿಯವರ ಅತಿರೇಕದ ವರ್ತನೆಯನ್ನು ನೋಡಿ ಹಲವಾರು ಜನ ಇವರು ಕೋಪಿಷ್ಟ ಎಂದೆಲ್ಲ ಟೀಕೆ ಮಾಡುತ್ತಾರೆ. ಇದು ವಿರಾಟ್ ಕೊಹ್ಲಿ ಅವರ ನೈಸರ್ಗಿಕ ಸ್ವಭಾವವ ಎಂಬುದು ನಿಮಗೆ ನೆನಪಿರಲಿ. ಇದೀಗ ಐಪಿಎಲ್ ಆಟ ಶುರುವಾಗಿದ್ದು ಅರ್ಧ ಸೀಸನ್ … Read more

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ. ಫೋಟೋ ಹಾಕಿ ಸಿಹಿ ಸುದ್ದಿ ಹಂಚಿಕೊಂಡ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು ದೇಶದಲ್ಲೇ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಆಟಗಾರರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ ವಿರಾಟ್ ಕೊಹ್ಲಿಯವರಿಗೆ ದೇಶದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ಬೇಸರದ ವಿಷಯ ಏನೆಂದರೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಹ್ಲಿಯವರ ಇತ್ತೀಚಿನ ಆಟದ ವೈಖರಿ ನೋಡಿ ಬಹಳಷ್ಟು ನೊಂದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಕೆಟ್ಟ ಫಾರ್ಮ್ ನೋಡಿ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ. ಐಪಿಎಲ್ ನಲ್ಲಂತೂ ವಿರಾಟ್ ಕೊಹ್ಲಿ ಅವರು ಸತತವಾಗಿ ವಿಫಲರಾಗುತ್ತಿದ್ದಾರೆ. 10 ರನ್ ಗಳನ್ನು ಹೊಡೆಯೋಕೆ ವಿರಾಟ್ … Read more

ಡ್ರಾಮಾ ಜ್ಯೂನಿಯರ್ಸ್ ಸೀಸನ್-4 ಗೆ ರಚಿತಾ ರಾಮ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದರ್ಬಾರು ಜೋರಾಗಿದೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಸಂಭ್ರಮ ಅದ್ಧೂರಿಯಾಗಿರುತ್ತೆ. ವಾರದ ಪ್ರಾರಂಭದಲ್ಲಿ ಧಾರಾವಾಹಿಗಳ ಸಂಭ್ರಮ ಜೋರಾಗಿರುತ್ತೆ. ವಾಹಿನಿಗಳ ಮಧ್ಯೆ ವಾರಾಂತ್ಯದಲ್ಲಿ ಟಿಆರ್ ಪಿ ಪೈಪೋಟಿ ಭರದಿಂದ ಸಾಗಿದೆ. ಡ್ರಾಮಾ ಜೂನಿಯರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಟಿಆರ್ ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಡ್ರಾಮಾ ಜೂನಿಯರ್ಸ್ ನಲ್ಲಿ ರವಿಚಂದ್ರನ್ ಮತ್ತು ರವಿ ರಚಿತಾ ರಾಮ್ ಅವರು ಮಿಂಚುತ್ತಿದ್ದಾರೆ. ಇನ್ನೊಂದು ಕಡೆ … Read more

error: Content is protected !!