ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವ, ಅವಿವಾ ಬಿದ್ದಪ್ಪ ಅವರ ಮೊದಲ ಗಂಡ ಯಾರು ಗೊತ್ತಾ..

Aviva bidappa first husband: ಇತ್ತೀಚಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಗೂ ಇಡೀ ಭಾರತೀಯ ಚಿತ್ರರಂಗದಲ್ಲಿ ಮದುವೆ ಹಾಗೂ ನಿಶ್ಚಿತಾರ್ಥದ ಕಾರ್ಯಕ್ರಮಗಳು ಜೋರಾಗಿ ಸತತವಾಗಿ ನಡೆಯುತ್ತಿದೆ. ಇದರ ನಡುವಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ ಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಅವರ ಜೊತೆಗೆ ನಿಶ್ಚಿತಾರ್ಥವನ್ನು ಸೈಲೆಂಟ್ ಆಗಿಯೇ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಸಾಕಷ್ಟು ಸಮಯಗಳಿಂದ ಸುಮಲತಾ ಅವರು ನೋಡಿರುವ ಹುಡುಗಿಯ ಜೊತೆಗೆ ಅಭಿಷೇಕ್ ಅಂಬರೀಶ್ ಅವರು ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು.

Aviva bidappa first husband

ಈ ಸುದ್ದಿ ಕೊನೆಗೂ ಈಗ ನಿಜ ಆಗುವ ಸಮಯ ಹತ್ತಿರ ಬಂದಿದೆ ಎಂದು ಅಧಿಕೃತವಾಗಿ ಹೇಳಬಹುದಾಗಿದೆ. ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರೂ ಕೂಡ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಇವರಿಬ್ಬರ ನಡುವಿನಲ್ಲಿ ಬಹಳಷ್ಟು ವಯಸ್ಸಿನ ಅಂತರವಿದೆ ಎಂಬುದಾಗಿ ಎಲ್ಲರಿಗೂ ಕೂಡ ತಿಳಿದಿದೆ ಆದರೆ ಅಭಿಮಾನಿಗಳಿಗೆ ತಿಳಿಯದೆ ಇರುವಂತಹ ಇನ್ನೊಂದು ವಿಚಾರ ಈಗ ಹೊರಬಂದಿದ್ದು ಎಲ್ಲರೂ ಕೂಡ ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತರಾಗಿದ್ದಾರೆ.

Abhishesk ambarish and aviva bidappa

ಹೌದು ಮಿತ್ರರೇ, ಆ ಆಶ್ಚರ್ಯಕರ ವಿಚಾರ ಏನೆಂದರೆ ಅವಿವಾ ಬಿದ್ದಪ್ಪ ಈಗಾಗಲೇ ಒಂದು ಮದುವೆಯಾಗಿ ವಿವಾಹ ವಿಚ್ಛೇದನವನ್ನು ನೀಡಿ ಅಭಿಷೇಕ್ ಅಂಬರೀಶ್ ಅವರೊಂದಿಗೆ ಪ್ರೀತಿಸಿ ಈಗ ಅವರನ್ನು ಎರಡನೇ ಮದುವೆ ಆಗುತ್ತಿದ್ದಾರೆ. ಈ ಸುದ್ದಿ ನಿಮಗೆ ಆಶ್ಚರ್ಯವನ್ನು ಧರಿಸಿದರೂ ಕೂಡ ಇದು ನಿಜವಾದ ವಿಚಾರ.

ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥಕ್ಕೆ ಬಾರದಿದ್ದ ಕಿಚ್ಚ ಅವರಿಗೆ ಕಳುಹಿಸಿಕೊಟ್ಟ ಗಿಫ್ಟ್ ಏನು ಗೊತ್ತಾ?

ಅವಿವಾ ಬಿದ್ದಪ್ಪ 2016ರಲ್ಲಿ ವಿಕ್ರಂ ಮೆಹ್ತಾ ಎನ್ನುವ ಉದ್ಯಮಿಯ ಜೊತೆಗೆ ಮದುವೆಯಾಗಿ ನಂತರ ಕೂಡಲೇ ವಿವಾಹ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದರು. ನಂತರ ಪಾರ್ಟಿಯಲ್ಲಿ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗಿ ನಂತರ ವಿಚಾರ ಇಲ್ಲಿಯವರೆಗೂ ಬಂದಿದ್ದು ಅತಿ ಶೀಘ್ರದಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ. ಇವರಿಬ್ಬರ ಈ ಮದುವೆ ಕಹಾನಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!